Search
  • Follow NativePlanet
Share
ಮುಖಪುಟ » ಸ್ಥಳಗಳು » ಅರ್ಕಿ » ಆಕರ್ಷಣೆಗಳು » ಆರ್ಕಿ ಕೋಟೆ

ಆರ್ಕಿ ಕೋಟೆ, ಅರ್ಕಿ

1

ಹಿಮಾಚಲ ಪ್ರದೇಶದ ಹೆಸರಾಂತ ಪ್ರವಾಸಿ ತಾಣಗಳ ಪೈಕಿ ಅರ್ಕಿ ಕೋಟೆ ಕೂಡಾ ಒಂದಾಗಿದೆ. ಕ್ರಿ.ಶ. 1695 ರಿಂದ 1700 ವರೆಗೆ ಆಡಳಿತ ನಡೆಸಿದ್ದ ರಾನಾ ಪೃಥ್ವಿಸಿಂಗ್‌ ಇದನ್ನು ನಿರ್ಮಿಸಿದ. 1815 ರಲ್ಲಿ ಬ್ರಿಟೀಷರ ಗುರ್ಖಾಗಳು ಪ್ರಾಬಲ್ಯ ಸಾಧಿಸಿದಾಗ ಇವರ ಆಳ್ವಿಕೆ ಕೊನೆಗೊಂಡಿತು. ರಜಪೂತ ಮತ್ತು ಮೊಘಲ್ ವಾಸ್ತುಶಿಲ್ಪ ಶೈಲಿಯ ಸಮ್ಮಿಲನದಲ್ಲಿ ಕಟ್ಟಲಾದ ಈ ಕೋಟೆ ಸುಂದರವಾಗಿದ್ದು ಗುಡ್ಡಗಾಡು ಜನರ ಜೀವನ ಕ್ರಮವನ್ನು ತಿಳಿಸುವ ಪಹರಿ ಚಿತ್ರಗಳನ್ನು ಇದರ ಗೋಡೆಯ ಮೇಲೆ ಬಿಡಿಸಲಾಗಿದೆ. ಇವು ನಿಮ್ಮನ್ನು ಆಕರ್ಷಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಕೋಟೆಯ ಒಂದು ಭಾಗವನ್ನು ಪರಂಪರಾಗತ ಹೋಟೆಲ್‌ ಆಗಿ ಪರಿವರ್ತನೆ ಮಾಡಲಾಗಿದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed

Near by City