ಅಲ್ವಾರಿಗೆ ಸಮೀಪದ ವಿಮಾನ ನಿಲ್ದಾಣವೆಂದರೆ ಸಿಂಗಾನೇರ್ ಏರ್ಪೋರ್ಟ್ ಇದು ಜೈಪುರದಲ್ಲಿದ್ದು, ಅಲ್ವಾರಿನಿಂದ ಸುಮಾರು 162 ಕಿ.ಮೀ ದೂರದಲ್ಲಿದೆ. ಟ್ಯಾಕ್ಷಿಗಳು ವಿಮಾನನಿಲ್ದಾಣದಿಂದ ಅಲ್ವಾರಿಗೆ ಲಭ್ಯವಿದೆ. ವಿದೇಶಿ ಪ್ರವಾಸಿಗರು ನವದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣಕ್ಕೆ ಬರಬಹುದು. ಈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ದೇಶದ ಪ್ರಮುಖ ನಗರಗಳಾದ ಕೋಲ್ಕತ್ತಾ, ಬೆಂಗಳೂರು, ಮುಂಬೈ ಮತ್ತು ಚೆನ್ನೈಗಳಿಂದ ಸಂಪರ್ಕವನ್ನು ಹೊಂದಿದೆ.