Search
  • Follow NativePlanet
Share
ಮುಖಪುಟ » ಸ್ಥಳಗಳು » ಆಲುವಾ » ಆಕರ್ಷಣೆಗಳು » ಪೆರಿಯಾರ್ ನದಿ

ಪೆರಿಯಾರ್ ನದಿ, ಆಲುವಾ

2

ಪೆರಿಯಾರ್ ನದಿಯು ಅಲುವಾ ಪಟ್ಟಣದ ಮೂಲಕ 229 ಕಿ.ಮೀ ಉದ್ದ ಸತತವಾಗಿ ಹರಿಯುತ್ತದಲ್ಲದೆ ಕೇರಳದ ದೊಡ್ಡ ನದಿಗಳಲ್ಲಿ ಒಂದಾಗಿದೆ. ತಮಿಳುನಾಡು ಮತ್ತು ಕೇರಳದ ಮೂಲಕ ಹರಿಯುವ ಈ ನದಿಯ ದಂಡೆಯು ಹಲವಾರು ಕುಟುಂಬಗಳಿಗೆ ಆಶ್ರಯ ತಾಣವೂ ಆಗಿದೆ. ಈ ನದಿಯ ದಂಡೆಯ ಮೇಲಿರುವ ಪಾಮ್ ಮರಗಳು, ತೆಂಗಿನ ಮರಗಳು ಹಾಗು ದೇವಾಲಯಗಳು, ಮಸೀದಿಗಳು ಮತ್ತು ಚರ್ಚುಗಳು ಪ್ರವಾಸಿಗರಿಗೆ ಪ್ರಮುಖ ಆಕರ್ಷಣೆಯಾಗಿದೆ. ಈ ನದಿಯ ನೀರನ್ನು ಅವಲಂಬಿಸಿ ಅನೇಕ ಸಣ್ಣ ಪ್ರಮಾಣದ ಕೈಗಾರಿಕೆಗಳು ಕಾರ್ಯನಿರ್ವಹಿಸುತ್ತಿವೆ. ಈ ನದಿಯ ಉಪನದಿಗಳೆಂದರೆ, ಮುಥಿರಪುಳಾ, ಮುಲಯಾರ್, ಚೆರುಥೊನಿ, ಪೆರಿಂಜಂಕುಟ್ಟಿ ಹಾಗೂ ಎದ್ಮಾಲಾಗಳಾಗಿವೆ. ಪ್ರಶಾಂತವಾಗಿ ಹರಿಯುವ ನದಿಯ ಸೌಂದರ್ಯವು ಪ್ರಕೃತಿ ಪ್ರೇಮಿಗಳ ನೆಚ್ಚಿನ ತಾಣವಾಗಿದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed