Search
 • Follow NativePlanet
Share
ಮುಖಪುಟ » ಸ್ಥಳಗಳು » ಅಲಹಾಬಾದ್ » ಆಕರ್ಷಣೆಗಳು » ಲಲಿತಾದೇವಿ ಮಂದಿರ

ಲಲಿತಾದೇವಿ ಮಂದಿರ, ಅಲಹಾಬಾದ್

1

ಅಲಹಾಬಾದ್ ನಲ್ಲಿರುವ ಎರಡು ಶಕ್ತಿ ಪೀಠಗಳಲ್ಲಿ ಲಲಿತಾದೇವಿ ಮಂದಿರವು ಒಂದು. ಹಿಂದೂಗಳ ದಂತಕಥೆಯ ಪ್ರಕಾರ, ಸತಿಯ ಬೆರಳುಗಳು ಯಮುನಾ ನದಿಯ ತೀರದಲ್ಲಿ ಬಿದ್ದ ಮೇಲೆ ಭಗವತಿ ಲಲಿತಾದೇವಿ ಪ್ರತ್ಯಕ್ಷಳಾದಳು. ಅನೇಕ ವರ್ಷಗಳಿಂದ ಸಾಕಷ್ಟು ಬಾರಿ ಈ ಮಂದಿರವು ಜೀರ್ಣೋದ್ಧಾರಕ್ಕೆ ಒಳಪಟ್ಟಿದೆ. ಕಳೆದ ಬಾರಿ ಜೀರ್ಣೋದ್ಧಾರವಾದದ್ದು 1987ನೇ ಇಸ್ವಿಯಲ್ಲಿ.

103 ಅಡಿ ಎತ್ತರವುಳ್ಳ ಈ ಮಂದಿರಕ್ಕೆ 41 ಅಡಿ ಎತ್ತರದ ಮುಖ್ಯದ್ವಾರವಿದೆ. ವರ್ಷವಿಡೀ ಈ ಮಂದಿರವು ಭಕ್ತಾದಿಗಳನ್ನು ಆಕರ್ಷಿಸಿದರೂ ನವರಾತ್ರಿಯ ಸಂದರ್ಭದಲ್ಲಿ ಭೇಟಿ ಕೊಡುವ ಭಕ್ತರ ಸಂಖ್ಯೆ ಹೆಚ್ಚಾಗಿರುತ್ತದೆ. ಈ ಸಂದರ್ಭದಲ್ಲಿ ಒಂಬತ್ತೂ ದೇವತೆಗಳಿಗೆ ವಿಶೇಷವಾದ ಅಲಂಕಾರ ಪೂಜೆಗಳು ನಡೆಯುತ್ತವೆ.

One Way
Return
From (Departure City)
To (Destination City)
Depart On
20 May,Mon
Return On
21 May,Tue
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
20 May,Mon
Check Out
21 May,Tue
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
20 May,Mon
Return On
21 May,Tue
 • Today
  Allahabad
  36 OC
  97 OF
  UV Index: 9
  Sunny
 • Tomorrow
  Allahabad
  33 OC
  91 OF
  UV Index: 9
  Sunny
 • Day After
  Allahabad
  34 OC
  94 OF
  UV Index: 10
  Sunny