Search
  • Follow NativePlanet
Share
ಮುಖಪುಟ » ಸ್ಥಳಗಳು » ಅಲಹಾಬಾದ್ » ಆಕರ್ಷಣೆಗಳು » ಹನುಮಾನ್ ಮಂದಿರ

ಹನುಮಾನ್ ಮಂದಿರ, ಅಲಹಾಬಾದ್

1

ಅಲಹಾಬಾದ್ ನ ಅತಿ ಮುಖ್ಯವಾದ ಮಂದಿರಗಳಲ್ಲಿ ಹನುಮಾನ್ ದೇಗುಲವೂ ಒಂದು. ಹಿಂದೂಗಳ ಧಾರ್ಮಿಕ ಸ್ಥಳಗಳಲ್ಲಿ ಇದು ಭಕ್ತರ ಫೆವರಿಟ್ ಮಂದಿರ. ಇದನ್ನು 1787ರಲ್ಲಿ ಕಟ್ಟಿಸಲಾಗಿದ್ದು, ಇಲ್ಲಿ 20 ಅಡಿ ಎತ್ತರದ ಹನುಮಾನ್ ವಿಗ್ರಹ ವಿಶ್ರಾಂತಿ ತೆಗೆದುಕೊಳ್ಳುತ್ತಿರುವಂತೆ ನಿರ್ಮಿಸಲಾಗಿದೆ. ಇತರ ಹಿಂದೂ ದೇವತೆಗಳ ಮೂರ್ತಿಗಳನ್ನು ಕೂಡ ಇಲ್ಲಿ ಪ್ರತಿಷ್ಠಾಪಿಸಲಾಗಿದೆ. ಇದು ಹಲವಾರು ವರ್ಷಗಳಿಂದ ಅಸ್ತಿತ್ವದಲ್ಲಿರುವುದರಿಂದ ಹಲವಾರು ಜೀರ್ಣೋದ್ಧಾರಗಳನ್ನೂ ಕಂಡಿದೆ. ಕಡೆಯ ಜೀರ್ಣೋದ್ಧಾರ ಕೆಲಸ 1940ರಲ್ಲಿ ಕೈಗೊಳ್ಳಲಾಗಿತ್ತು.

ಪಟ್ಟಣದ ಮಧ್ಯಭಾಗದಲ್ಲಿ ಈ ಗುಡಿ ಉಪಸ್ಥಿತವಿದ್ದು, ಮುಖ್ಯ ರೈಲ್ವೆ ನಿಲ್ದಾಣಕ್ಕೆ ಅತಿ ಸಮೀಪದಲ್ಲಿದೆ. ವರ್ಷವಿಡೀ ಭಕ್ತರಿಗೆ ಪೂಜೆ ಸಲ್ಲಿಸಲು ಈ ದೇಗುಲವನ್ನು ತೆರೆದಿಡಲಾಗಿರುತ್ತದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed