Search
  • Follow NativePlanet
Share
ಮುಖಪುಟ » ಸ್ಥಳಗಳು » ಅಲಹಾಬಾದ್ » ಆಕರ್ಷಣೆಗಳು » ಅಲಹಾಬಾದ್ ಮ್ಯೂಸಿಯಂ

ಅಲಹಾಬಾದ್ ಮ್ಯೂಸಿಯಂ, ಅಲಹಾಬಾದ್

2

1931ರಲ್ಲಿ ಅಲಹಾಬಾದ್ ವಸ್ತುಸಂಗ್ರಹಾಲಯವನ್ನು ನಿರ್ಮಿಸಲಾಯಿತು. ಇದಕ್ಕೆ ಆರ್ಥಿಕ ನೆರವು ನೀಡಿದ್ದು ಕೇಂದ್ರ ಸಂಸ್ಕೃತಿ ಇಲಾಖೆ. ಅನೇಕ ಹಾಗು ಅನನ್ಯವಾದ ಕಲಾಕೃತಿಯ ವಸ್ತು ಪ್ರದರ್ಶನ ಇಲ್ಲಿರುವುದರಿಂದ ಅಲಹಾಬಾದ್ ಮ್ಯೂಸಿಯಂ ಸಾಕಷ್ಟು ಪ್ರಸಿದ್ಧಿ ಪಡೆದಿದೆ.

ನಗರದ ಮತ್ತೊಂದು ಆಕರ್ಷಣೀಯ ಸ್ಥಳವಾಗಿರುವ ಚಂದ್ರಶೇಖರ್ ಆಜಾದ್ ಪಾರ್ಕ್ ಬಳಿ ವಸ್ತುಸಂಗ್ರಹಾಲಯವಿದೆ. ಇದರ ಉದ್ಘಾಟನೆ ಭಾರತಕ್ಕೆ ಸ್ವಾತಂತ್ರ್ಯ ಬಂದ ವರ್ಷ 1947ರಲ್ಲಿ ಆಯಿತು. ಇಲ್ಲಿ ಒಟ್ಟು 18 ಪ್ರದರ್ಶನ ಮಂದಿರಗಳಿದ್ದು, ಪ್ರಾಚೀನ ಇತಿಹಾಸದ ಸಂಶೋಧನೆಯ ವಸ್ತುಗಳು, ಐತಿಹಾಸಿಕ ಪ್ರದರ್ಶನಗಳು, ಕಲಾ ಪ್ರದರ್ಶನ ಮಂದಿರ, ಟೆರ್ರಾಕೋಟ ಕೌಶಲ್ಯದ ವಸ್ತುಗಳು ಇಲ್ಲಿ ಕಾಣಬಹುದು. ಜವಾಹರಲಾಲ್ ಅವರಿಗೆ ಸಂಬಂಧಪಟ್ಟ ಕೆಲ ಕಾಗದಪತ್ರಗಳು, ವೈಯಕ್ತಿಕ ಸಾಮಾನುಗಳು, ಸ್ವಾತಂತ್ರ್ಯ ಚಳವಳಿಗೆ ಸಂಬಂಧಿಸಿದ ಕೆಲವು ವಸ್ತುಗಳನ್ನು ಇಲ್ಲಿ ಪ್ರದರ್ಶನಕ್ಕಿವೆ.

ಈ ಮ್ಯೂಸಿಯಂನಲ್ಲಿ ಪ್ರಾಚೀನ ವಸ್ತುಗಳು, ಕೌಶಲ್ಯದ ವಸ್ತುಗಳು, ಪ್ರಸಿದ್ಧ ಗಾಂಧಾರ, ಮಧುರಾ, ಕೌಸಂಬಿ ಮತ್ತು ಸಾರಾನಾಥ್ ಶಿಲ್ಪಕಲೆಯು ಪ್ರದರ್ಶನಕ್ಕಿವೆ. ಮತ್ತೊಂದು ಮುಖ್ಯ ಅಂಶವೆಂದರೆ ನಾಣ್ಯಗಳ ಸಂಗ್ರಹ. ಪ್ರಾಚೀನ ಭಾರತದ ಅಂದರೆ ಕುಶಾನ, ಗುಪ್ತರ ಕಾಲದ ಬಂಗಾರದ ನಾಣ್ಯಗಳನ್ನು ಮೊದಲುಗೊಂಡು ಎಲ್ಲ ನಾಣ್ಯಗಳ ಸಂಗ್ರಹ ಇಲ್ಲಿ ಪ್ರದರ್ಶನಕ್ಕಿದೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue