Search
  • Follow NativePlanet
Share
ಮುಖಪುಟ » ಸ್ಥಳಗಳು » ಅಲಹಾಬಾದ್ » ಆಕರ್ಷಣೆಗಳು » ಆಲ್ ಸೇಂಟ್ಸ್ ಕೆಥೆಡ್ರಲ್

ಆಲ್ ಸೇಂಟ್ಸ್ ಕೆಥೆಡ್ರಲ್, ಅಲಹಾಬಾದ್

2

19ನೇ ಶತಮಾನದಲ್ಲಿ ಬ್ರಿಟಿಷರಿಂದ ಕಟ್ಟಿಸಲ್ಪಟ್ಟ ಪ್ರಸಿದ್ಧ ಚರ್ಚ್ ಈ ಆಲ್ ಸೇಂಟ್ಸ್ ಕೆಥೆಡ್ರಲ್. ಇದನ್ನು ಗೋಥಿಕ್ ಶೈಲಿಯಿಂದ ಕಟ್ಟಿಸಲಾಗಿದೆ. ಕೋಲ್ಕತಾದಲ್ಲಿ ಕಟ್ಟಿಸಲಾದ ವಿಶ್ವವಿಖ್ಯಾತ ವಿಕ್ಟೋರಿಯಾ ಮೆಮೋರಿಯಲ್ ಕಟ್ಟಿಸಿದ ಪ್ರಖ್ಯಾತ ವಾಸ್ತುಶಿಲ್ಪಿ ವಿಲಿಯಂ ಎಮರಸನ್ ಇದನ್ನು ಕೂಡ ಕಟ್ಟಿಸಿದ.

ಈ ಬೃಹತ್ತಾದ ಕಟ್ಟಡ ಒಂದು ಬಾರಿಗೆ 400 ಮಂದಿಗೆ ವಸತಿಯನ್ನು ಕಲ್ಪಿಸಿಕೊಡುತ್ತದೆ. ಅಗಲವಾದ ಮೆಟ್ಟಿಲುಗಳು, ಗೋಥಿಕ್ ಶೈಲಿಯ ವಿಕ್ಟೋರಿಯಾ ಶೈಲಿಯ ಕೆತ್ತನೆಗಳು, ಮೆಡೀವಲ್ ಕಾಲದ ಕಲಾಕೌಶಲ್ಯವನ್ನು ಪ್ರತಿಬಿಂಬಿಸುತ್ತವೆ. ಪ್ರತಿ ವರ್ಷ ನವೆಂಬರ್ 1 ಆಲ್ ಸೇಂಟ್ಸ್ ದಿನದಂದು ಆರ್ ಸೇಂಟ್ಸ್ ಕೆಥೆಡ್ರಲ್ ವಾರ್ಷಿಕೋತ್ಸವವನ್ನು ಆಚರಿಸಲಾಗುತ್ತದೆ. ವಿಶೇಷವಾದ ಪ್ರಾರ್ಥನೆ, ಹಬ್ಬದುತ್ಸವವನ್ನು ಹಮ್ಮಿಕೊಳ್ಳಲಾಗುತ್ತದೆ. ಈ ಕೆಥೆಡ್ರಲ್ ಗೆ ಮತ್ತೊಂದು ಹೆಸರು 'ಪತ್ಥರ್ ಗಿರ್ಜಾ' ಅಥವಾ ಸ್ಟೋನ್ ಚರ್ಚ್.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat