ಎನ್ ಸಿ ಮೆಹ್ತಾ ಕಲಾಶಾಲೆಯು ಭಾರತೀಯ ಮಿನಿಯೇಚರ್ ವರ್ಣಚಿತ್ರಗಳ ಶ್ರೀಮಂತ ಸಂಗ್ರಹವನ್ನು ಹೊಂದಿರುವ ಕಲಾಶಾಲೆಯಾಗಿದೆ. ಇದು ಎಲ್ ಡಿ ಇನ್ಸಿಟ್ಯೂಟ್ ಆಫ್ ಇಂಡಾಲಜಿ ಕಟ್ಟಡ ಸಂಕೀರ್ಣದಲ್ಲಿ ನೆಲೆಗೊಂಡಿದೆ. ಇದು ಭಾರತದ ಎಲ್ಲೆಡೆ ಕಂಡು ಬರುವ ಮಿನಿಯೇಚರ್ ವರ್ಣಚಿತ್ರಗಳನ್ನು ತನ್ನ ಸಂಗ್ರಹದಲ್ಲಿ ಹೊಂದಿದೆ. ಇವುಗಳಲ್ಲಿ ಪಹರಿ ಶೈಲಿಯ ಮಿನಿಯೇಚರ್ ಮತ್ತು 11ನೇ ಶತಮಾನದಲ್ಲಿ ಕಾಶ್ಮೀರಿ ಕವಿ ಬಿಲ್ಹಣನಿಂದ ರಚಿತವಾದ ಚೌರ್ಪಂಚಶಿಕವು ಸಹ ಒಳಗೊಂಡಿದೆ.


Click it and Unblock the Notifications