ಮರಾರಿಕುಲಂ ಬೀಚ್, ಸ್ವಚ್ಛವಾದ ಅಪರೂಪದ ಸಮುದ್ರ ತೀರ. ತೀರದಲ್ಲಿ ಬೆಳೆದಿರುವ ಪಾಮ್ ಟ್ರೀಗಳು ಬೀಚ್ಅನ್ನು ಇನ್ನಷ್ಟು ಸುಂದರವಾಗಿಸಿದೆ. ಕೇರಳ ಕರಾವಳಿಯಲ್ಲಿರುವ ಬೀಚ್ಗಳಲ್ಲೇ ಅತ್ಯಂತ ಸ್ವಚ್ಛವಾದ ಮತ್ತು ಪ್ರಶಾಂತವಾದ ಬೀಚ್ ಎಂದು ಇದನ್ನು ಪರಿಗಣಿಸಲಾಗಿದೆ. ಬೀಚ್ನಲ್ಲಿ ಜನಸಂದಣಿ ಇಲ್ಲ. ಇಲ್ಲಿನ ಬಿಳಿ ಬಣ್ಣದ ಮರಳಿನ ಮೇಲೆ...
ಆರ್ಥುಂಕಲ್ ಸಮುದ್ರ ತೀರವು ಪ್ರಶಾಂತವಾದ ತಾಣ. ಒಂದೆಡೆ ಸಮುದ್ರ ಇನ್ನೊಂದೆಡೆ ಹಳ್ಳಿಯು ಸುತ್ತುವರಿದಿದೆ. ಈ ಬೀಚ್, ಸರ್ಕಾರದ ಅಧಿಕೃತ ಪ್ರವಾಸಿ ತಾಣವೂ ಹೌದು. ಪ್ರಶಾಂತ ಪ್ರದೇಶದಲ್ಲಿ ಏಕಾಂತವಾಗಿ ಸಮಯ ಕಳೆಯುವ ಮನಸಿದ್ದವರಿಗೆ ಇದು ಅತ್ಯಂತ ಸೂಕ್ತ ತಾಣ. ಬೀಚ್ಗೆ ಬರುವುದಕ್ಕೆ ಸೂಕ್ತವಾದ ಸಮಯವೆಂದರೆ ಸಂಜೆ 3.30 ರಿಂದ 4.30....
ಅಲಪ್ಪುಳದಿಂದ ಸುಮಾರು 22 ಕಿ.ಮೀ ದೂರದಲ್ಲಿರುವ ಅರ್ಥುಂಕಲ್ ಒಂದು ಸಣ್ಣ ಹಳ್ಳಿ. ಹಿಂದೂ ಮತ್ತು ಕ್ರಿಶ್ಚಿಯನ್ನರಿಗೆ ಈ ಹಳ್ಳಿ ಅತ್ಯಂತ ಪ್ರಮುಖ ಧಾರ್ಮಿಕ ಪ್ರವಾಸಿ ತಾಣ. ಆರ್ಥುಂಕಲಾಗ್ರಾ ಎಂಬ ಮೂಲನಾಮದಿಂದ ಆರ್ಥುಂಕಲ್ ಹೆಸರು ಬಂದಿದೆ.
ಆರ್ಥುಂಕಲ್ ಚರ್ಚ್ ಅನ್ನು ಆರ್ಥುಂಕಲ್ ಸಂತ ಫಾರೇನ್ರ ಚರ್ಚ್ ಎಂದು...