Search
  • Follow NativePlanet
Share
ಮುಖಪುಟ » ಸ್ಥಳಗಳು » ಅಲಿಬಾಗ್ » ಆಕರ್ಷಣೆಗಳು » ಕಿಹಿಮ್ – ನಾಗೋನ್ ಕಡಲ ತೀರ

ಕಿಹಿಮ್ – ನಾಗೋನ್ ಕಡಲ ತೀರ, ಅಲಿಬಾಗ್

1

ಕಿಹಿಮ್ – ನಾಗೋನ್ ಎಂಬ ಎರಡು ಅವಳಿ ಕಡಲ ತೀರಗಳು ಅಲಿಬಾಗ್ ನಿಂದ 10 ಕೀ. ಮಿ ಅಂತರದಲ್ಲಿವೆ. ಕಿಹಿಮ್ ಬೀಚ್ ಅಡಿಕೆ ಹಾಗೂ ತೆಂಗಿನ ಮರಗಳಿಂದ ಸುತ್ತುವರೆದಿದೆ. ಅಲ್ಲದೆ ಇಲ್ಲಿರುವ ಅಪರೂಪದ ನಾನಾ ವಿಧದ ಪಕ್ಷಿಗಳು ಹಾಗೂ ಪಾತರಗಿತ್ತಿ / ಚಿಟ್ಟೆಗಳು ಇಲ್ಲಿನ ಸೌಂದರ್ಯವನ್ನು ಇಮ್ಮಡಿಗೊಳಿಸಿವೆ.

ಈ ಪ್ರದೇಶಗಳಲ್ಲಿ ಬೇರೆ ಬೇರೆ ಜಾತಿಯ ಮರಗಳನ್ನು ಗುರುತಿಸಬಹುದು. ಈ ಬೀಚ್ ಗಳು ಅತ್ಯದ್ಭುತವಾಗಿದ್ದು ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರನ್ನು ಜೊತೆಗೆ ಸ್ಥಳೀಯರನ್ನು ಬೇರೆಯದೆ ಲೋಕಕ್ಕೆ ಕೊಂಡೊಯ್ಯುತ್ತವೆ!

ನಗೋನ್ ಬೀಚ್ ಅಲಿಬಾಗ್ ಪಟ್ಟಣದಿಂದ 7 ಕೀ. ಮಿ ದೂರದಲ್ಲಿದೆ. ಇದು ಕಿಹಿಮ್ ಬೀಚ್ ನಂತೆಯೆ ಸಾಲುಗಟ್ಟಿದ ತೆಂಗು ಕಂಗು ಮರಗಳಿಂದ ಕಂಗೊಳಿಸುತ್ತದೆ. ಇನ್ನೊಂದು ಆಕರ್ಷಕ ಸಂಗತಿಯೆಂದರೆ ಅತ್ಯಂತ ಹೆಸರುವಾಸಿಯಾದ, ಎಲ್ಲರಿಗೂ ಚಿರಪರಿಚಿತವಾದ ’ಸಾಗರ್’ ಚಿತ್ರದ ’ಸಾಗರ್ ಕಿನಾರೆ ದಿಲ್ ಯೇ ಪುಕಾರೆ’ ಹಾಡು ಈ ಪರಿಶುದ್ಧವಾದ ವಾತಾವರಣವನ್ನು ಹೊಂದಿರುವ ಈ ಕಡಲ ತೀರದಲ್ಲೆ ಚಿತ್ರೀಕರಣವಾಗಿತ್ತು!

One Way
Return
From (Departure City)
To (Destination City)
Depart On
26 Apr,Fri
Return On
27 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 Apr,Fri
Check Out
27 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 Apr,Fri
Return On
27 Apr,Sat