Search
  • Follow NativePlanet
Share
ಮುಖಪುಟ » ಸ್ಥಳಗಳು » ಯಾಣಮ್ » ಆಕರ್ಷಣೆಗಳು » ಕ್ಯಾಥೋಲಿಕ್ ಚರ್ಚ್

ಕ್ಯಾಥೋಲಿಕ್ ಚರ್ಚ್, ಯಾಣಮ್

1

ಯಾಣಮ್ ನಲ್ಲಿರುವ ಸೇಂಟ್ ಆನ್ಸ್ ಕ್ಯಾಥೋಲಿಕ್ ಚರ್ಚ್ ಅನ್ನು ಕಟ್ಟಿಸಿದ್ದು ಕ್ಯಾಥೋಲಿಕ್ ಫ್ರೆಂಚ್ ಆಡಳಿತಗಾರರು, ಅದೂ 1846 ರಲ್ಲಿ.  ಚರ್ಚ್ ಕಟ್ಟಡಕ್ಕೆ ಮೂಲ ಕಲ್ಲು ಕೂರಿಸಿದ್ದು ಫಾದರ್ ಮೈಕೆಲ್ ಲೆಂಕನಮ್. ಆದರೆ ಫಾದರ್ ರವರು ಸಂಪೂರ್ಣಗೊಂಡ ಚರ್ಚ್ ಕಟ್ಟಡವನ್ನು ನೋಡುವುದಕ್ಕೆ ಕೊನೆ ತನಕ ಬದುಕಿ ಉಳಿಯಲಿಲ್ಲ. ಹೀಗಾಗಿ ಅವರ ನೆನಪಿನಲ್ಲಿ ಚರ್ಚ್ ನಲ್ಲಿ ಸ್ಮಾರಕವೊಂದನ್ನು ನಿರ್ಮಿಸಲಾಗಿದೆ. ಇಲ್ಲಿನ ಬಹುತೇಕ ಸಾಮಾಗ್ರಿಗಳು ಪೀಠೋಪಕರಣಗಳನ್ನು ಫ್ರಾನ್ಸ್ ನಿಂದ ಆಮದು ಮಾಡಿಕೊಳ್ಳಲಾಗಿದೆ. ಚರ್ಚ್ ಗೆ ಹತ್ತಿರದಲ್ಲಿ ಬೆಟ್ಟದ ಮೇಲೆ ಎರಡು ದೇವಸ್ಥಾನಗಳನ್ನು ಕಟ್ಟಿಸಲಾಗಿದ್ದು ಒಂದು - ಫ್ರೆಂಚ್ ಆಡಳಿತಗಾರರು ಹಾಗೂ ಇನ್ನೊಂದನ್ನು ಇಂಗ್ಲಿಷ್ ಇಂಜಿನಿಯರ್ ಗಳು ನಿರ್ಮಿಸಿದ್ದು. ಆ ಕಾಲದ ಫ್ರೆಂಚ್ ವಾಸ್ತುಕಲೆಗೆ ಈ ದೇವಸ್ಥಾನಗಳು ಸ್ಪಷ್ಟ ಉದಾಹರಣೆಗಳು.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu

Near by City