Search
  • Follow NativePlanet
Share
ಮುಖಪುಟ » ಸ್ಥಳಗಳು » ಯಾಣಮ್ » ಆಕರ್ಷಣೆಗಳು » ಗ್ರ್ಯಾಂಡ್ ಮಸೀದಿ

ಗ್ರ್ಯಾಂಡ್ ಮಸೀದಿ, ಯಾಣಮ್

1

ಗ್ರ್ಯಾಂಡ್ ಮಸೀದಿಯನ್ನು ಮೂಲತಃ ಫ್ರೆಂಚ್ ಸರ್ಕಾರ ದಾನ ನೀಡಿದ ಜಮೀನಿನಲ್ಲಿ 1848 ರಲ್ಲಿ ಕಟ್ಟಲಾಯಿತು. ಹಲವು ವರ್ಷಗಳಲ್ಲಿ ಹಲವಾರು ಬಾರಿ ಮಸೀದಿಯನ್ನು ಕೆಡವಿ ಮರು ನವೀಕರಣ ಮಾಡಲಾಗಿದೆ. ಮೊದಲ ಬಾರಿಗೆ ನವೀಕರಿಸಿದ್ದು 1956 ರಲ್ಲಿ. 1978 ರಲ್ಲಿ ಮಸೀದಿಯನ್ನು ಸಂಪೂರ್ಣ ಕೆಡವಿ ಅದೇ ಸ್ಥಳದಲ್ಲಿ ಹೊಸದೊಂದು ಮಸೀದಿಯನ್ನು ಕಟ್ಟಲಾಯಿತು. ಕಟ್ಟಕಡೆಯ ಬಾರಿ ಈ ಮಸೀದಿಯನ್ನು ನವೀಕರಿಸಿದ್ದು 1999-2000 ರಲ್ಲಿ. ಸದ್ಯ ಮಸೀದಿಯಲ್ಲೀಗ ಪ್ರಾರ್ಥನೆಯ ಸಂದರ್ಭದಲ್ಲಿ 200 ಮಂದಿ ಕುಳಿತುಕೊಳ್ಳುವಷ್ಟು ಸ್ಥಳಾವಕಾಶವಿದೆ. ಬಕ್ರೀದ್, ರಮಜಾನ್ ಮತ್ತು ಮಿಲ್ ಉನ್ ನಬಿ ಹಬ್ಬಗಳನ್ನು ಬಹಳ ವಿಜೃಂಭಣೆಯಿಂದ ಆಚರಸಿಲಾಗುತ್ತದೆ. ಆಂಧ್ರ ಪ್ರದೇಶದ ತಲ್ಲರೆವು, ಕೊಲಂಕ ಮತ್ತು ಸುಂಕರಪಾಲೆಮ್ ಗ್ರಾಮಗಳಿಂದ ಜನರು ಪ್ರಾರ್ಥನೆಗಾಗಿ ಇಲ್ಲಿಗೆ ಬರುತ್ತಾರೆ. ಯಾಣಮ್ ನಲ್ಲಿ ಇಂಥ ಆಕರ್ಷಣೆಯನ್ನು ಕಳೆದುಕೊಳ್ಳಬಾರದು.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed

Near by City