ವಂಕಾನೇರ್ ನ ರಾಜರು ಕಲೆ, ವಾಸ್ತುಶಿಲ್ಪ ಮತ್ತು ನಿರ್ಮಾಣದ ಬಗ್ಗೆ ಯಾವ ಅದಮ್ಯ ಆಸಕ್ತಿ ಹೊಂದಿದ್ದರು ಎನ್ನುವುದು ವಂಕಾನೇರ್ ನಲ್ಲಿರುವ ರಂಜಿತ್ ವಿಲಾಸ್ ಅರಮನೆ ನೋಡಿದಾಗ ತಿಳಿದುಬರುತ್ತದೆ. 1907ರಲ್ಲಿ ಮಹಾರಾಜ ಅಮರ್ ಸಿಂಗ್ ಜೀ ಅವರು ವಿನ್ಯಾಸಗೊಳಿಸಿರುವ ಅರಮನೆಯು ವಿವಿಧ ವಾಸ್ತುಶಿಲ್ಪ ಶೈಲಿಯ ಮಿಶ್ರಣ. ಬೆಟ್ಟದ...
ಮಚ್ಚು ಸರೋವರದ ದಡೆಯಲ್ಲಿರುವ ರಾಯಲ್ ಒಯಸಿಸ್ ಹಿಂದೊಮ್ಮೆ ಅರಮನೆಯ ಅತಿಥಿ ಗೃಹ. ಈಗ ಪಾರಂಪರಿಕ ಹೋಟೆಲ್ ಆಗಿರುವ ಭವ್ಯ ಕಟ್ಟಡವನ್ನು ಸುತ್ತುವರಿದಿರುವ ಹಸಿರು ಮರಗಳಲ್ಲಿ ಹಕ್ಕಿಗಳು ಯಾವಾಗಲೂ ಚಿಲಿಪಿಲಿಗುಟ್ಟುತ್ತಿರುತ್ತದೆ. ಒಳಾಂಗಣದಲ್ಲಿ ಸುಂದರ ಕೊಳ ಮತ್ತು 20ನೇ ಶತಮಾನದ ಮೆಟ್ಟಿಲುಗಳಿರುವ ಬಾವಿಯು ಕಟ್ಟಡದ ಸೌಂದರ್ಯಕ್ಕೆ...
ಅರಮನೆಗೆ ಹೊಂದಿಕೊಂಡಿರುವ ರಾಯಲ್ ರೆಸಿಡೆನ್ಸಿ ಒಂದು ಸಮೃದ್ಧ ಕಟ್ಟಡ. ಇದು ಹಿಂದೆ ರಾಜಮನೆತನದವರಿಗೆ ಅತಿಥಿ ಗೃಹವಾಗಿತ್ತು. ಕಟ್ಟಡವನ್ನು ಈಗ ಪಾರಂಪರಿಕ ಹೋಟೆಲ್ ಆಗಿ ಪರಿವರ್ತಿಸಲಾಗಿದೆ.