Search
  • Follow NativePlanet
Share
ಮುಖಪುಟ » ಸ್ಥಳಗಳು » ಉಖ್ರುಲ್ » ತಲುಪುವ ಬಗೆ

ತಲುಪುವ ಬಗೆ

ಇಂಫಾಲ್ ನಿಂದ ಉಖ್ರುಲ್ ಗೆ ನೇರವಾಗಿ ರಸ್ತೆ ಮಾರ್ಗದಲ್ಲಿ ಹೋಗುವುದು ಸುಲಭ. ಮಣಿಪುರದ ಬೇರೆಬೇರೆ ನಗರಗಳಿಂದ ಬಸ್ಸಿನ ವ್ಯವಸ್ತೆ ಇದ್ದರೂ ಕೂಡ ರಾಜಧಾನಿಯಿಂದ ನೇರವಾಗಿ ಹೋಗುವುದೇ ಸರಿಯಾದ ದಾರಿ. ಖೊಹಿಮ ಮತ್ತು ಜೆಸ್ಸಾಮಿ ನಗರಗಳಿಗೆ ತಲುಪುವ ರಾಷ್ಟ್ರೀಯ ಹೆದ್ದಾರಿ 150 ಉಖ್ರುಲ್ ತಲುಪಲು ಇನ್ನೊಂದು ಮಾರ್ಗ.