Search
  • Follow NativePlanet
Share
ಮುಖಪುಟ » ಸ್ಥಳಗಳು » ಉದಯಗಿರಿ » ತಲುಪುವ ಬಗೆ »

ತಲುಪುವ ಬಗೆ ಉದಯಗಿರಿ ರೈಲಿನ ಮೂಲಕ

ಉದಯಗಿರಿಗೆ ಸಮೀಪದ ರೈಲು ನಿಲ್ದಾಣವೆಂದರೆ 258 ಕಿಮೀ ದೂರದಲ್ಲಿರುವ ಕಟಕ್ ರೈಲು ನಿಲ್ದಾಣ. ಇದು ಒಂದು ಪ್ರಮುಖ ರೈಲ್ವೇ ಜಂಕ್ಷನ್ ಆಗಿದ್ದು ಒಡಿಸ್ಸಾದ ಎಲ್ಲ ಮುಖ್ಯ ನಗರಗಳೊಂದಿಗೆ ಸಂಪರ್ಕ ಹೊಂದಿದೆ. ಉದಯಗಿರಿಯ ಪ್ರವಾಸಿಗರ ಅನುಕೂಲಕ್ಕಾಗಿ ಇಲ್ಲಿಂದ ಉತ್ತಮ ಬಸ್ ಮತ್ತು ಟ್ಯಾಕ್ಸಿ ಸೌಲಭ್ಯಗಳನ್ನು ಒದಗಿಸಲಾಗಿದೆ.

ಇಲ್ಲಿರುವ ರೈಲುನಿಲ್ದಾಣಗಳು ಉದಯಗಿರಿ

  • ಇಲ್ಲಿ ಯಾವುದೆ ರೈಲು ನಿಲ್ದಾಣವಿಲ್ಲ