Search
  • Follow NativePlanet
Share
ಮುಖಪುಟ » ಸ್ಥಳಗಳು » ತುಯೆನ್ಸಾಂಗ್ » ತಲುಪುವ ಬಗೆ »

ತಲುಪುವ ಬಗೆ ತುಯೆನ್ಸಾಂಗ್ ರೈಲಿನ ಮೂಲಕ

ತುಯೆನ್ಸಾಂಗ್ ನಿಂದ 65 ಕಿ.ಮೀ. ದೂರದಲ್ಲಿರುವ ಅಮಗುರಿ ರೈಲು ನಿಲ್ದಾಣವೇ ಅತ್ಯಂತ ಸಮೀಪದ ರೈಲು ನಿಲ್ದಾಣ. ಮರಿಯಾನಿ ರೈಲು ನಿಲ್ದಾಣವೂ ಹತ್ತಿರದಲ್ಲಿಯೇ ಇದೆ. ಇಲ್ಲವಾದರೆ ಮೊದಲಿಗೆ ಡಿಮಾಪುರಕ್ಕೆ ರೈಲು ಮುಖಾಂತರ ಹೋಗಿ ಅಲ್ಲಿಂದ ರಸ್ತೆ ಮೂಲಕ 600 ಕಿ.ಮೀ. ಪ್ರಯಾಣಿಸಿದರೆ ತುಯೆನ್ಸಾಂಗ್ ತಲುಪಬಹುದು. ಇಲ್ಲಿಂದ ಪ್ರವಾಸಿಗರ ಟ್ಯಾಕ್ಸಿ, ರಾಜ್ಯ ರಸ್ತೆ ಸಾರಿಗೆ ಬಸ್ ಗಳು ಲಭ್ಯವಿವೆ.

ಇಲ್ಲಿರುವ ರೈಲುನಿಲ್ದಾಣಗಳು ತುಯೆನ್ಸಾಂಗ್

Trains from Bangalore to Tuensang

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Dibrugarh Exp
(15901)
11:55 pm
Bengaluru City (SBC)
4:52 pm
Dimapur (DMV)
MON

Trains from Chennai to Tuensang

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Dibrugarh Exp
(15901)
9:05 am
Perambur (PER)
4:52 pm
Dimapur (DMV)
MON

Trains from Delhi to Tuensang

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Ndls Dbrg Rjdhn
(12236)
9:25 am
New Delhi (NDLS)
12:10 am
Dimapur (DMV)
TUE
Ndls Dbrt Rjdhn
(12436)
9:25 am
New Delhi (NDLS)
12:10 am
Dimapur (DMV)
SUN, THU