Search
  • Follow NativePlanet
Share

travel guide

 ಬೆಂಗಳೂರು ಸಮೀಪವಿರುವ ಮಾರಿಬೆಟ್ಟಕ್ಕೆ ಹೋಗಿದ್ದೀರಾ?

ಬೆಂಗಳೂರು ಸಮೀಪವಿರುವ ಮಾರಿಬೆಟ್ಟಕ್ಕೆ ಹೋಗಿದ್ದೀರಾ?

ಮಾರಿಬೆಟ್ಟದ ಬಗ್ಗೆ ಕೇಳಿದ್ದೀರಾ? ಇದೊಂದು ಟ್ರಕ್ಕಿಂಗ್ ತಾಣವಾಗಿದ್ದು, ಬೆಂಗಳೂರು ಸುತ್ತಮುತ್ತ ಇರುವವರಿಗೆ ವಾರಾಂತ್ಯವನ್ನು ಕಳೆಯಲು ಒಂದು ಪರಿಪೂರ್ಣ ತಾಣ ಇದಾಗಿದೆ. ಇದು ನಗರ ಜೀವನದಿಂದ ವಿರಾಮವನ್ನು ನೀಡುತ್ತದೆ.
ಈ ಬಾರಿಯ ದೀಪಾವಳಿ ಎಲ್ಲಿ, ಹೇಗೆ ಆಚರಿಸೋದು?

ಈ ಬಾರಿಯ ದೀಪಾವಳಿ ಎಲ್ಲಿ, ಹೇಗೆ ಆಚರಿಸೋದು?

ದೀಪಗಳ ಉತ್ಸವ , ಬೆಳಕಿನ ಹಬ್ಬ ಎಂದೇ ಕರೆಯಲಾಗುವ ದೀಪಾವಳಿ ಭಾರತದ ಅತಿ ದೊಡ್ಡ ಹಬ್ಬವಾಗಿದೆ.ಸಮೃದ್ಧತೆ ಮತ್ತು ಕುಟುಂಬದ ಒಗ್ಗೂಡುವಿಕೆಯ ಒಂದು ಸನ್ನಿವೇಶವಾಗಿದೆ. ಈ ವರ್ಷದ ದೀಪಾವಳಿಯನ್ನು ಎಲ್ಲಿ ಆಚರಿಸುವುದು , ಹೇಗೆ ಆಚರಿಸುವುದು ಎಂದು...
ಸುಪ್ರೀಂ ಕೋರ್ಟ್ ಒಳಗೆ ಹೋಗಬೇಕಾ? ರಿಜಿಸ್ಟ್ರೇಶನ್ ಮಾಡೋದು ಹೇಗೆ? ಶುಲ್ಕ ಎಷ್ಟು?

ಸುಪ್ರೀಂ ಕೋರ್ಟ್ ಒಳಗೆ ಹೋಗಬೇಕಾ? ರಿಜಿಸ್ಟ್ರೇಶನ್ ಮಾಡೋದು ಹೇಗೆ? ಶುಲ್ಕ ಎಷ್ಟು?

ಈವರೆಗೆ ಬರೀ ವಕೀಲರು ಅಥವಾ ಸುಪ್ರೀಂ ಕೋರ್ಟ್ ಅಸೋಸಿಯೇಶನ್‌ನಲ್ಲಿ ರಿಜಿಸ್ಟ್ರಡ್ ಆಗಿದ್ದ ವ್ಯಕ್ತಿಗಳು, ಪತ್ರಕರ್ತರಿಗಷ್ಟೇ ಸುಪ್ರೀಂ ಕೋರ್ಟ್‌ ಒಳಗೆ ಹೋಗಲು ಅವಕಾಶವಿತ್ತು. ಆದರೆ ಇದೀಗ ಸಾಮಾನ್ಯ ಜನರೂ ಕೂಡಾ ಇದರೊಳಗೆ ಹೋಗಬಹುದು....
ಈ ದೇವಸ್ಥಾನಕ್ಕೆ ಬಂದ 48 ದಿನಗಳಲ್ಲಿ ಮಾನಸಿಕ ರೋಗ ಗುಣವಾಗುತ್ತಂತೆ !

ಈ ದೇವಸ್ಥಾನಕ್ಕೆ ಬಂದ 48 ದಿನಗಳಲ್ಲಿ ಮಾನಸಿಕ ರೋಗ ಗುಣವಾಗುತ್ತಂತೆ !

ಗುಣಶೀಲಂ ವಿಷ್ಣು ದೇವಾಲಯದ ಬಗ್ಗೆ ಕೇಳಿದ್ದೀರಾ? ಈ ದೇವಸ್ಥಾನದ ವಿಶೇಷತೆ ಎಂದರೆ ಇದು ಮಾನಸಿಕ ಕಾಯಿಲೆಯನ್ನು ಗುಣಪಡಿಸುತ್ತದಂತೆ. ಹಾಗಾಗಿ ಸಾಕಷ್ಟು ಜನರು ಇಲ್ಲಿಗೆ ಬರುತ್ತಾರೆ. ಹಾಗಾಗಿ ಈ ವಿಶಿಷ್ಠ ದೇವಸ್ಥಾನ ಎಲ್ಲಿದೆ? ಇದರ ವಿಶೇಷತೆ ಏನು...
ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಶೂಟಿಂಗ್ ನಂತರ ಫೇಮಸ್ ಆಯ್ತಂತೆ ಈ ನಗರ

ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಶೂಟಿಂಗ್ ನಂತರ ಫೇಮಸ್ ಆಯ್ತಂತೆ ಈ ನಗರ

1993ರಲ್ಲಿ ತೆರೆಕಂಡಿರುವ ರಾಜ್‌ಕುಮಾರ್ ಅಭಿನಯದ ಆಕಸ್ಮಿಕ ಸಿನಿಮಾ ನಿಮಗೆ ಗೊತ್ತೇ ಇರಬಹುದು. ಈಗಿನ ಯುವಕರಿಗೆ ಆ ಸಿನಿಮಾ ಗೊತ್ತಿಲ್ಲದಿದ್ದರೂ ಆ ಸಿನಿಮಾದ ಹಾಡಂತೂ ಗೊತ್ತೇ ಇರುತ್ತದೆ. ನಮ್ಮ ಕನ್ನಡ ನಾಡನ್ನು, ಕನ್ನಡ ಭಾಷೆಯನ್ನು...
ಮುಂಚಿತವಾಗಿ ಟಿಕೇಟ್ ಬುಕ್ಕಿಂಗ್ ಮಾಡುವಾಗ ರೈಲ್ವೆ ಇಲಾಖೆಯ ಈ ರೂಲ್ಸ್‌ ನೆನಪಿಟ್ಟುಕೊಳ್ಳಿ

ಮುಂಚಿತವಾಗಿ ಟಿಕೇಟ್ ಬುಕ್ಕಿಂಗ್ ಮಾಡುವಾಗ ರೈಲ್ವೆ ಇಲಾಖೆಯ ಈ ರೂಲ್ಸ್‌ ನೆನಪಿಟ್ಟುಕೊಳ್ಳಿ

ಹೆಚ್ಚಿನವರು ರೈಲಿನಲ್ಲಿ ಓಡಾಡುವುದನ್ನು ಇಷ್ಟಪಡುತ್ತಾರೆ. ರೈಲಿನಲ್ಲಿ ಓಡಾಡುವಾಗ ಟಿಕೇಟ್ ಮುಂಚಿತವಾಗಿ ಬುಕ್ ಮಾಡಿರುವುದು ಒಳ್ಳೆಯದು. ಬಹಳಷ್ಟು ಜನರಿಗೆ ರೈಲಿನ ನಿಯಮಗಳ ಬಗ್ಗೆ ಅರಿವಿರುವುದಿಲ್ಲ. ಹಾಗಾಗಿ ಇಂದು ನಾವು ರೈಲಿನ ಕೆಲವು ನಿಯಮಗಳ...
ಗುಜರಾತ್‌ನಲ್ಲಿ ನಿರ್ಮಿಸಲಾಗಿರುವ ಏಕತೆಯ ಪ್ರತಿಮೆ ಬಗ್ಗೆ ನಿಮಗೆಷ್ಟು ಗೊತ್ತು

ಗುಜರಾತ್‌ನಲ್ಲಿ ನಿರ್ಮಿಸಲಾಗಿರುವ ಏಕತೆಯ ಪ್ರತಿಮೆ ಬಗ್ಗೆ ನಿಮಗೆಷ್ಟು ಗೊತ್ತು

ಗುಜರಾತ್‌ ಸಾಕಷ್ಟು ಪ್ರಮುಖ ಪ್ರವಾಸಿ ತಾಣಗಳನ್ನು ಹೊಂದಿದೆ. ಇದೀಗ ಗುಜರಾತ್‌ನ ಪ್ರತಿಷ್ಠಯನ್ನು ಇನ್ನಷ್ಟು ಹೆಚ್ಚಿಸಿದೆ ಏಕತೆಯ ಪ್ರತಿಮೆ (ಸ್ಟ್ಯಾಚು ಆಫ್ ಯುನಿಟಿ). ಅಪ್ರತಿಮ ದೇಶಭಕ್ತ, ಉಕ್ಕಿನ ಮನುಷ್ಯ, ಸ್ವಾತಂತ್ರ್ಯ...
ತುಮಕೂರಿನ ದೇವರಾಯನ ಬೆಟ್ಟದಲ್ಲಿರುವ  ನರಸಿಂಹನ  ದರ್ಶನ ಪಡೆದಿದ್ದೀರಾ?

ತುಮಕೂರಿನ ದೇವರಾಯನ ಬೆಟ್ಟದಲ್ಲಿರುವ ನರಸಿಂಹನ ದರ್ಶನ ಪಡೆದಿದ್ದೀರಾ?

ತುಮಕೂರು ಒಂದು ಪ್ರಮುಖ ಪ್ರವಾಸಿ ತಾಣವಾಗಿದೆ. ತುಮಕೂರಿನಲ್ಲಿನ ದೇವರಾಯನ ದುರ್ಗಾದ ಬಗ್ಗೆ ನೀವು ಕೇಳಿರುವಿರಿ. ಎತ್ತರದ ಬೆಟ್ಟದ ಮೇಲೆ ಒಂದು ನರಸಿಂಹನ ದೇವಾಲಯವಿದೆ. ಆ ದೇವಾಲಯದ ಬಗ್ಗೆ ನಾವಿಂದು ತಿಳಿಸಲಿದ್ದೇವೆ. {photo-feature}
ಬೆಂಗಳೂರಲ್ಲಿ ಎಲ್ಲೆಲ್ಲಾ ದೀಪಾವಳಿ  ಶಾಪಿಂಗ್ ಮಾಡೋದು ಬೆಸ್ಟ್

ಬೆಂಗಳೂರಲ್ಲಿ ಎಲ್ಲೆಲ್ಲಾ ದೀಪಾವಳಿ ಶಾಪಿಂಗ್ ಮಾಡೋದು ಬೆಸ್ಟ್

ಇನ್ನೇನು ಕೆಲವೇ ದಿನಗಳಲ್ಲಿ ಬೆಳಕಿನ ಹಬ್ಬ ದೀಪಾವಳಿ ಬಂದು ಬಿಡುತ್ತೆ. ಹಬ್ಬ ಎಂದರೆ ಎಲ್ಲರಿಗೂ ಹೊಸ ಬಟ್ಟೆ, ಸಾಕಷ್ಟು ಶಾಪಿಂಗ್ ಮಾಡಬೇಕಾಗುತ್ತದೆ. ಈ ಬಾರಿಯ ದೀಪಾವಳಿಗೆ ಬೆಂಗಳೂರಿನಲ್ಲಿ ಎಲ್ಲೆಲ್ಲಾ ಶಾಪಿಂಗ್ ಮಾಡಬಹುದು ಎನ್ನುವುದನ್ನು...
ಇಲ್ಲಿ ಜಾತ್ರೆ ದಿನ ಬೆತ್ತಲಾಗಿ ಹೋದ್ರೇನೆ ಉತ್ಸವ ಸಂಪೂರ್ಣವಾಗೋದಂತೆ !

ಇಲ್ಲಿ ಜಾತ್ರೆ ದಿನ ಬೆತ್ತಲಾಗಿ ಹೋದ್ರೇನೆ ಉತ್ಸವ ಸಂಪೂರ್ಣವಾಗೋದಂತೆ !

ರೇಣುಕಾಂಬ ಜಾತ್ರೆಯ ಬಗ್ಗೆ ನೀವು ಕೇಳಿದ್ದೀರಾ? ರೇಣುಕಾ ದೇವಿ ದೇವಸ್ಥಾನದ ಉತ್ಸವದಲ್ಲಿ ಮಹಿಳೆಯರು ಬೆತ್ತಲೆಯಾಗುತ್ತಿದ್ದರು. ಈ ಸಮಯದಲ್ಲಿ ದೇವಾಲಯ ಉತ್ಸವವನ್ನು ಆಚರಿಸಲಾಗುತ್ತಿತ್ತು ಎಂದು ಭಕ್ತರು ಹೇಳುತ್ತಾರೆ. ಈ ಲೇಖನದಲ್ಲಿ ನಾವು...
ಇಲ್ಲಿನ ವಿಗ್ರಹಕ್ಕೆ ಮನುಷ್ಯರಂತೆ ಚರ್ಮ, ರೋಮವಿದೆಯಂತೆ ಏನಿದರ ವಿಶೇಷತೆ?

ಇಲ್ಲಿನ ವಿಗ್ರಹಕ್ಕೆ ಮನುಷ್ಯರಂತೆ ಚರ್ಮ, ರೋಮವಿದೆಯಂತೆ ಏನಿದರ ವಿಶೇಷತೆ?

ಸಾಮಾನ್ಯವಾಗಿ ವಿಗ್ರಹಗಳು ಪಂಚಲೋಹದಿಂದ, ಕಲ್ಲಿನಿಂತ ತಯಾರಿಸಲಾಗಿರುತ್ತದೆ. ಆದರೆ ಇಲ್ಲೊಂದು ವಿಗ್ರಹವಿದೆ. ಅದು ನೋಡಲು ಕಲ್ಲಿನ ಶಿಲಾ ವಿಗ್ರಹದಂತೆ ಕಾಣಿಸುತ್ತದೆ. ಆದರೆ ಆ ವಿಗ್ರಹವನ್ನು ಮುಟ್ಟಿದರೆ ಮೆತ್ತಗಿರುತ್ತದೆ. ಮನುಷ್ಯನ ಶರೀರವನ್ನು...
 ಜೈಪುರದಲ್ಲಿನ ಈ ಸುಂದರ ತಾಣಗಳನ್ನೊಮ್ಮೆ ನೋಡಿ

ಜೈಪುರದಲ್ಲಿನ ಈ ಸುಂದರ ತಾಣಗಳನ್ನೊಮ್ಮೆ ನೋಡಿ

ಪಿಂಕ್ ಸಿಟಿ ಎಂದೇ ಖ್ಯಾತಿ ಪಡೆದ ರಾಜಸ್ಥಾನದ ರಾಜಧಾನಿ ಜೈಪುರ್ ತನ್ನ ಸುದೀರ್ಘ ಸಂಪ್ರದಾಯ ಮತ್ತು ಆಧುನಿಕತೆಯ ಸಮೃದ್ಧ ಮಿಶ್ರಣವಾಗಿದೆ. ಗೋಲ್ಡನ್ ಟ್ರೈಯಾಂಗಲ್‌ನಲ್ಲಿ ಆಗ್ರ, ದೆಹಲಿ, ಮತ್ತು ಜೈಪುರ್ ಕೂಡಾ ಸೇರಿದೆ. ಜೈಪುರ ಪ್ರಪಂಚದ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+