ಯಶವಂತ್ ಕೆರೆಗೆ ಈ ಹೆಸರನ್ನು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಯಶವಂತ್ ರಾವ್ ಚವಾಣ್ ರ ನೆನಪಿಗಾಗಿ ಇಡಲಾಗಿದೆ. ಇದು ಸ್ವಾಭಾವಿಕವಾದ ಕೆರೆಯಾಗಿದ್ದು, ಸುಮಾರು 1.6 ಚ.ಕಿ.ಮೀ ನಷ್ಟು ವ್ಯಾಪ್ತಿ ಹೊಂದಿದೆ.
ಪ್ರವಾಸಿಗರು, ಇಲ್ಲಿಗೆ ಕಿರು ದೋಣಿಯಾನದಲ್ಲಿ ಪಾಲ್ಗೊಳ್ಳಲು ಮತ್ತು ಮೀನು ಹಿಡಿಯುವ ಕಾರ್ಯದಲ್ಲಿ ತೊಡಗಲು ಆಗಮಿಸುತ್ತಾರೆ. ಇಲ್ಲೊಂದು ಪ್ರೊಟೆಸ್ಟೆಂಟ್ ಚರ್ಚ್ ಇದ್ದು, ಅದು ಇಲ್ಲಿನ ಸುಂದರವಾದ ಪರಿಸರಕ್ಕೆ ತನ್ನದೆ ಆದ ಮೆರಗನ್ನು ತಂದು ಕೊಟ್ಟಿದೆ.


Click it and Unblock the Notifications