Search
 • Follow NativePlanet
Share
ಮುಖಪುಟ » ಸ್ಥಳಗಳು » ತೋರಣಮಲ್ » ಆಕರ್ಷಣೆಗಳು » ಕಮಲದ ಕೆರೆ (ಲೋಟಸ್ ಕೆರೆ)

ಕಮಲದ ಕೆರೆ (ಲೋಟಸ್ ಕೆರೆ), ತೋರಣಮಲ್

1

ಲೋಟಸ್ ಕೆರೆ ತೋರಣ್ ಮಲ್ ನ ಪ್ರಧಾನ ಆಕರ್ಷಣೆಯಾಗಿದೆ. ಇದನ್ನು ಸ್ಥಳೀಯವಾಗಿ ಕಮಲ್ ತಲಾವ್ ಎಂದು ಕರೆಯುತ್ತಾರೆ. ಆಂಗ್ಲದಲ್ಲಿ ಇದನ್ನು ಲೋಟಸ್ ಲೇಕ್ ಎಂದು ತರ್ಜುಮೆ ಮಾಡಲಾಗಿದೆ. ಕಾರಣ ಈ ಕೆರೆಯಲ್ಲಿ ವಿಪುಲವಾಗಿ ಅರಳಿರುವ ಕಮಲದ ಹೂಗಳಿಂದಾಗಿ ಈ ಸ್ಥಳವು ಸೌಂದರ್ಯವನ್ನೆ ಹೊದ್ದು, ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತದೆ.

ಈ ಕೆರೆಯ ನೀರು ಸೀತಾ ಖಾಯಿ ಕಣಿವೆ  ತಲುಪಿದ ನಂತರ ಜಲಪಾತವಾಗಿ ಧುಮ್ಮಿಕ್ಕುತ್ತದೆ. ಈ ಕಣಿವೆ ಈ ಕೆರೆಯ ಪ್ರದೇಶದಿಂದ ಕೆಳಗೆ ಇದೆ.

One Way
Return
From (Departure City)
To (Destination City)
Depart On
25 Jun,Fri
Return On
26 Jun,Sat
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
25 Jun,Fri
Check Out
26 Jun,Sat
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
25 Jun,Fri
Return On
26 Jun,Sat