Search
  • Follow NativePlanet
Share
ಮುಖಪುಟ » ಸ್ಥಳಗಳು » ತೋರಣಮಲ್ » ಆಕರ್ಷಣೆಗಳು » ಅರಣ್ಯ ಉದ್ಯಾನವನ ಮತ್ತು ಆಯುರ್ವೇದಿಕ್ ಉದ್ಯಾನವನ

ಅರಣ್ಯ ಉದ್ಯಾನವನ ಮತ್ತು ಆಯುರ್ವೇದಿಕ್ ಉದ್ಯಾನವನ, ತೋರಣಮಲ್

1

ಅರಣ್ಯ ಉದ್ಯಾನವನ ಮತ್ತು ಆಯುರ್ವೇದಿಕ್ ಉದ್ಯಾನವನವು ಕಾಡಿನ ಗಿಡಮೂಲಿಕೆಗಳ ಉದ್ಯಾನವನವೆಂದು ಸಹ ಕರೆಯಲ್ಪಡುತ್ತದೆ. ತೋರಣಮಲ್ ಗಿರಿಧಾಮದ ಈ ಸ್ಥಳದಲ್ಲಿ ವಿವಿಧ ಬಗೆಯ ಔಷಧೀಯ ಗಿಡಮೂಲಿಕೆಗಳನ್ನು ಮತ್ತು ಬಳ್ಳಿಗಳನ್ನು ಬೆಳೆಸಲಾಗಿದೆ. ಪ್ರವಾಸಿಗರು ಇಲ್ಲಿನ ವಿವಿಧ ಬಗೆಯ ಗಿಡಮೂಲಿಕೆಗಳನ್ನು ನೋಡಲು, ಯಾವ ಯಾವ ರೋಗಗಳಿಗೆ ಯಾವ ಸಸ್ಯ ಪರಿಹಾರವನ್ನು ಒದಗಿಸುತ್ತದೆ ಎಂದು ತಿಳಿಯಲು ಮತ್ತು  ಗಿಡಮೂಲಿಕೆಗಳ ಇತರೆ ಪ್ರಯೋಜನಗಳ ಕುರಿತಾದ ಮಾಹಿತಿಯನ್ನು ಪಡೆಯಲು ಇಲ್ಲಿಗೆ ಆಗಮಿಸುತ್ತಾರೆ.

One Way
Return
From (Departure City)
To (Destination City)
Depart On
26 Apr,Fri
Return On
27 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 Apr,Fri
Check Out
27 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 Apr,Fri
Return On
27 Apr,Sat