ಆವಶಬರಿ ಪಾಯಿಂಟ್ ಎಂಬುದು ಒಂದು ನಯನ ಮನೋಹರ ವೀಕ್ಷಣಾ ಸ್ಥಳವಾಗಿದ್ದು ನಿಮಗೆ ಇಲ್ಲಿ ಸುತ್ತಲ ಬೆಟ್ಟಗಳ ಮತ್ತು ಅರಣ್ಯ ಇಲಾಖೆಯ ವಿಶ್ರಾಂತಿ ಧಾಮದ ವಿಹಂಗಮ ನೋಟವನ್ನು ಒದಗಿಸುತ್ತದೆ. ಇದು ಮಧ್ಯ ಪ್ರದೇಶದ ಗಡಿಗೆ ತುಂಬ ಸನಿಹದಲ್ಲಿದೆ.
ಇಲ್ಲಿಗೆ ಸಮೀಪದಲ್ಲಿ ಪ್ರಸಿದ್ಧ ಪ್ರವಾಸಿ ಆಕರ್ಷಣೆಯಾದ ಜಲಿಂದ್ರನಾಥ್ ದೇವಾಲಯವಿದೆ. ಇತಿಹಾಸದ ಆಸಕ್ತರಿಗೆ ಗೊಂಡ್ ರಾಜ ಕೋಟೆ ಇಲ್ಲಿಗೆ ಸಮೀಪದ ಮತ್ತೊಂದು ನೋಡಲೆಬೇಕಾದ ಸ್ಥಳವಾಗಿದೆ.


Click it and Unblock the Notifications