Search
  • Follow NativePlanet
Share
ಮುಖಪುಟ » ಸ್ಥಳಗಳು » ಟೋಂಕ್ » ತಲುಪುವ ಬಗೆ »

ತಲುಪುವ ಬಗೆ ಟೋಂಕ್ ರೈಲಿನ ಮೂಲಕ

ಬನ್ಸ್ತಾಲಿ ನೆವಾಯಿ ಸಮೀಪದ ರೈಲು ನಿಲ್ದಾಣ. ದೇಶದ ವಿವಿಧೇಡೆಯಿಂದ ಇಲ್ಲಿಗೆ ರೈಲು ಸಂಪರ್ಕ ಇದೆ. ಟೋಂಕ್‌ ಪಟ್ಟಣದಿಂದ 35 ಕಿ.ಮೀ. ದೂರದಲ್ಲಿ ಇದೆ. ಅಲ್ಲದೇ ಜಯಪುರ ರೈಲು ನಿಲ್ದಾಣದಿಂದಲೂ ಬರಬಹುದು. ಇಲ್ಲಿಂದ 100 ಕಿ.ಮಿ. ದೂರ ಆಗುತ್ತದೆ. ಜಯಪುರ ಹಾಗೂ ಬನ್ಸ್ತಾಲಿ ನೆವಾಯಿದಿಂದ ಟೋಂಕ್‌ಗೆ ಬಸ್‌ ಹಾಗೂ ಟ್ಯಾಕ್ಸಿ ಸೌಲಭ್ಯ ಉತ್ತಮವಾಗಿ ಸಿಗುತ್ತದೆ.

ಇಲ್ಲಿರುವ ರೈಲುನಿಲ್ದಾಣಗಳು ಟೋಂಕ್

Trains from Chennai to Tonk

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Anuvratexpress
(22631)
9:10 pm
Chennai Central (MAS)
9:26 am
Banasthali Niwai (BNLW)
THU

Trains from Hyderabad to Tonk

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Sc Jp Exp
(19714)
9:20 pm
Secunderabad Jn (SC)
4:45 am
Banasthali Niwai (BNLW)
MON

Trains from Pune to Tonk

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Pune Jaipur Exp
(12939)
3:20 pm
Pune Jn (PUNE)
12:24 pm
Banasthali Niwai (BNLW)
SUN, WED