ತಿಲಿಂಗಾ ಮಂದಿರವೂ ಹೆಸರುವಾಸಿಯಾಗಿದ್ದು, ಇಲ್ಲಿ ಕೂಡಾ ಶಿವನ ಆರಾಧನೆ ನಡೆಯುತ್ತದೆ. ಇದನ್ನು ಗಂಟೆಯ ದೇವಾಲಯವೆಂದು ಹೆಸರುವಾಸಿ, ಇಲ್ಲಿ ಸಾವಿರಾರು ಗಂಟೆಗಳು ದೇವಾಲಯದ ಎಲ್ಲಾ ಭಾಗದಲ್ಲಿದೆ. ವಿವಿಧ ಗಾತ್ರದ ಮತ್ತು ಕಂಚು, ಹಿತ್ತಳೆ, ಅಲ್ಯೂಮಿನಿಯಂ ನಲ್ಲಿ ತಯಾರಾದ ಗಂಟೆಗಳನ್ನು ಅಶ್ವಥ್ಥ ಮರದ ವಿವಿಧ ಕೊಂಬೆಗಳಲ್ಲಿ ಕಾಣಬಹುದಾಗಿದೆ.


Click it and Unblock the Notifications