ಇವು ತಿರುವರೂರ್ ನಗರದ ಹೃದಯಭಾಗದಲ್ಲಿ ಜನರ ಮನರಂಜನೆಗಾಗಿ ರೂಪುಗೊಂಡಿವೆ. ಅತ್ಯಂತ ಸುಂದರವಾದ ಈ ಉದ್ಯಾನವನಗಳು ನಗರದ ಹೃದಯ ಭಾಗದಲ್ಲಿದ್ದರೂ ಕೂಡ ನಗರ ಪ್ರದೇಶದ ಗದ್ದಲಗಳಿಂದ ದೂರವಾಗಿದೆ. ಇದು ಮಕ್ಕಳಿಗೆ ಮತ್ತು ಹಿರಿಯರಿಗೆ ಪ್ರಿಯವಾದ ತಾಣ. ಸುಂದರ ಮಾರ್ಗಗಳು, ಕಾರಂಜಿಗಳು ಮತ್ತು ಮಕ್ಕಳ ಮೈದಾನಗಳಿಂದ ಕಣ್ಮನ ಸೆಳೆಯುತ್ತದೆ. ಇಲ್ಲಿ ವಿವಿಧ ಜಾತಿಯ ಮರಗಳಿವೆ. ಇದು ನಗರದ ಮಧ್ಯದಲ್ಲಿರುವುದರಿಂದ ಇಲ್ಲಿಗೆ ಹೋಗುವುದು ಸುಲಭ.


Click it and Unblock the Notifications