Search
  • Follow NativePlanet
Share
ಮುಖಪುಟ » ಸ್ಥಳಗಳು » ತಿರುನಲ್ಲಾರ್ » ತಲುಪುವ ಬಗೆ

ತಲುಪುವ ಬಗೆ

ಕಾರೈಕಾಲ್ ನಗರವು ತಮಿಳುನಾಡಿನ ಮೂಲೆ ಮೂಲೆಗಳಿಂದ ರಸ್ತೆ ಸಂಪರ್ಕವನ್ನು ಹೊಂದಿದೆ. ಎಲ್ಲ ಪ್ರಮುಖ ಸಾರಿಗೆ ಬಸ್ಸುಗಳು ಈ ಊರಿನ ಮೂಲಕ ಹಾದು ಹೋಗುತ್ತವೆ. ತಿರುನಲ್ಲಾರಿಗೆ ಬರುವವರು ಈ ಊರಿನ ಮೂಲಕ ಸುಲಭವಾಗಿ ಬಂದು ತಲುಪಬಹುದು. ಇದರ ಜೊತೆಗೆ ಖಾಸಗಿ ಟ್ರಾವೆಲ್ಸ್ ನವರ ಕಾರುಗಳ ಮೂಲಕವು ತಿರುನಲ್ಲಾರಿಗೆ ತಲುಪಬಹುದು.