Search
  • Follow NativePlanet
Share
ಮುಖಪುಟ » ಸ್ಥಳಗಳು » ಥೆಂಜ಼ಾಲ್ » ಆಕರ್ಷಣೆಗಳು » ವಾಂಟ್ವಾಂಗ್ ಜಲಪಾತ

ವಾಂಟ್ವಾಂಗ್ ಜಲಪಾತ, ಥೆಂಜ಼ಾಲ್

2

ವಾಂಟ್ವಾಂಗ್ ಜಲಪಾತವು ಮಿಜೋರಾಮಿನ ಅತಿದೊಡ್ಡ ಜಲಪಾತವಾಗಿದೆ. ಇದು ದೇಶದ ಹದಿಮೂರನೇ ಅತಿದೊಡ್ಡ ಜಲಪಾತವಾಗಿದೆ. ಇದು ಎರಡು ಸೀಳಾಗಿ 229 ಮೀಟರ್ ಎತ್ತರದಿಂದ ಕೆಳಗೆ ಧುಮುಕುತ್ತದೆ. ಈ ಜಲಪಾತವನ್ನು ಸ್ಥಳೀಯರು ವಾಂಟ್ವಾಂಗ್ ಖಾವ್ತಲಾ ಜಲಪಾತವೆನ್ನುತ್ತಾರೆ ಮತ್ತು ಥೆಂಜ಼ಾಲ್ ಹತ್ತಿರದಲ್ಲಿದೆ. ಇದು ಸರ್ಚಿಪ್ ನಗರಕ್ಕೆ 30 ಕಿಲೋಮೀಟರ್ ಮತ್ತು ಐಜ಼ಾಲ್ ನಗರಕ್ಕೆ 137 ಕಿಲೋಮೀಟರ್ ದೂರದಲ್ಲಿದೆ.

ಈ ಜಲಪಾತವು ಅತ್ಯಂತ ರುದ್ರರಮಣೀಯವಾಗಿದೆ. ವಾಂಟ್ವಾಂಗ್ ಜಲಪಾತವು ವನವಾ ನದಿ ಪ್ರದೇಶದಲ್ಲಿದೆ. ಈ ಜಲಪಾತಕ್ಕೆ ವಾಂಟ್ವಾಂಗ್ ಎನ್ನುವ ಸಾಹಸಿ ಈಜುಗಾರನಿಂದ ಬಂದಿದೆ, ಈತ ಈ ಅಪಾಯಕಾರಿ ಜಲಪಾತದಲ್ಲಿ ಮೀನಿನ ಹಾಗೆ ಈಜುತ್ತಿದ್ದ. ಒಂದು ಬಾರಿ ಈತ ಈಜುತ್ತಿದ್ದಾಗ ಅದೃಷ್ಟ ಕೈಕೊಟ್ಟು ಮರದ ಕೊರಡೊಂದು ಈತನ ಮೇಲೆ ಬಿದ್ದು ಈತ ಸಾವನ್ನಪ್ಪಿದ ಎನ್ನುವುದು ಇಲ್ಲಿನ ಜನರ ನಂಬಿಕೆ.

ಪ್ರವಾಸೋದ್ಯಮ ಇಲಾಖೆ ಇಲ್ಲಿ ಅವಲೋಕನಾ ಗೋಪುರ ನಿರ್ಮಿಸಿದ್ದು, ಪ್ರವೇಶ ನಿಷೇಧವಿರುವ ಜಾಗಕ್ಕೆ ಪ್ರವಾಸಿಗರು ಹೋಗುತ್ತಾರೋ ಎಂದು ಕಣ್ಗಾವಲು ಇಡುತ್ತದೆ. ಥೆಂಜ಼ಾಲ್ ನಿಂದ ಕ್ಯಾಬ್ ಮೂಲಕ ಈ ಜಲಪಾತಕ್ಕೆ ಪ್ರವಾಸಿಗರು ಭೇಟಿ ನೀಡಬಹುದು.

One Way
Return
From (Departure City)
To (Destination City)
Depart On
24 Jul,Fri
Return On
25 Jul,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Jul,Fri
Check Out
25 Jul,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Jul,Fri
Return On
25 Jul,Sat