Search
  • Follow NativePlanet
Share
ಮುಖಪುಟ » ಸ್ಥಳಗಳು » ಥೆಂಜ಼ಾಲ್ » ತಲುಪುವ ಬಗೆ

ತಲುಪುವ ಬಗೆ

ರಾಷ್ಟ್ರೀಯ ಹೆದ್ದಾರಿ 54 ಉದ್ದವಾಗಿ ಮತ್ತು ವಿಸ್ತಾರವಾಗಿ ಮಿಜೋರಾಂ ರಾಜ್ಯದಲ್ಲಿ ಹರಡಿದೆ. ಪ್ರವಾಸಿಗರು ಈ ಹೆದ್ದಾರಿಯ ಮುಖಾಂತರ ಐಜ಼ಾಲ್ ಮೂಲಕ ಥೆಂಜ಼ಾಲ್ ತಲುಪಬಹುದು. ಮಿಜೋರಾಮಿನ ರಾಜಧಾನಿಯಿಂದ ಥೆಂಜ಼ಾಲಿಗೆ 43 ಕಿಲೋಮೀಟರ್ ಅಂತರ, ಮತ್ತು ಇಲ್ಲಿಗೆ ತಲುಪಲು ಸುಮಾರು ಒಂದು ಘಂಟೆಯ ಅವಧಿ ಸಾಕು.