Search
  • Follow NativePlanet
Share
ಮುಖಪುಟ » ಸ್ಥಳಗಳು » ಥೆಂಜ಼ಾಲ್ » ತಲುಪುವ ಬಗೆ »

ತಲುಪುವ ಬಗೆ ಥೆಂಜ಼ಾಲ್ ರೈಲಿನ ಮೂಲಕ

ಥೆಂಜ಼ಾಲಿಗೆ ಹತ್ತಿರದ ರೈಲು ನಿಲ್ದಾಣ ಸಿಲ್ಚರ್ ನಲ್ಲಿದೆ, ಇದು 266 ಕಿಲೋಮೀಟರ್ ದೂರಲ್ಲಿದ್ದು ದಕ್ಷಿಣ ಅಸ್ಸಾಂ ನಗರದಲ್ಲಿದೆ. ಸಿಲ್ಚರ್ ನಲ್ಲಿ ಸಣ್ಣ ರೈಲು ನಿಲ್ದಾಣವಿದ್ದು, ಇದು ಅಗರ್ತಲಾ ಮತ್ತು ಲುಮ್ ಡಿಂಗ್ ಪಟ್ಟಣವನ್ನು ಇಕ್ಕಟ್ಟಾದ ಹಳಿಯ ಮೂಲಕ ತಲುಪಿಸುತ್ತದೆ. ರೈಲಿನಲ್ಲಿ ಗುವಹಾಟಿ ಮೂಲಕ ಸಂಚರಿಸುವ ಪ್ರವಾಸಿಗರು ಮೊದಲು ಲುಮ್ ಡಿಂಗ್ ನಲ್ಲಿ ನಿಲುಗಡೆ ಯಾಗಬಹುದು ಮತ್ತು ಅಲ್ಲಿಂದ ಸಂಪರ್ಕ ರೈಲಿನ ಮೂಲಕ ಸಿಲ್ಚರ್ ತಲುಪಬಹುದು.

ಇಲ್ಲಿರುವ ರೈಲುನಿಲ್ದಾಣಗಳು ಥೆಂಜ಼ಾಲ್

  • ಇಲ್ಲಿ ಯಾವುದೆ ರೈಲು ನಿಲ್ದಾಣವಿಲ್ಲ