Search
  • Follow NativePlanet
Share
ಮುಖಪುಟ » ಸ್ಥಳಗಳು » ತೆನ್ಮಲ » ತಲುಪುವ ಬಗೆ

ತಲುಪುವ ಬಗೆ

ತೇನ್‍ಮಲಗೆ ತಿರುವನಂತಪುರಂ ಮತ್ತು ಕೊಲ್ಲಂ ಮಾರ್ಗವಾಗಿ ರಸ್ತೆ ಮೂಲಕ ತಲುಪಬಹುದು. ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳು ತೇನ್‍ಮಲಗೆ ತಿರುವನಂತಪುರಂನಿಂದ ಹೋಗಿ ಬರುತ್ತಿರುತ್ತವೆ. ಬಸ್ಸುಗಳು ಕಿರುಪ್ರವಾಸಗಳನ್ನು ಕೈಗೊಳ್ಳಲು ಸುರಕ್ಷಿತ ಮತ್ತು ಮಿತವ್ಯಯಿ ಸಹ. ಟ್ಯಾಕ್ಸಿಗಳು ಮತ್ತು ಖಾಸಗಿ ವಾಹನಗಳು ತೇನ್‍ಮಲಗೆ ಹೋಗಲು ದೊರೆಯುತ್ತವೆ.