ಬಿಳಿ ದೇಗುಲವನ್ನು ಕಾರ್-ಅಬ್ಯುಮ್‌ಲಾ-ಖೇಂಗ್ ಅಂತಲೂ ಕರೆಯಲಾಗುತ್ತದೆ. ಇದು ಕೂಡ ತಾಬೊ ಆಶ್ರಮ ಸಂಕೀರ್ಣದ ಒಳಗೆಯೇ ಇದೆ. ಅತ್ಯಾಕರ್ಷಕ ಚಿತ್ತಾರವನ್ನು ಅಳವಡಿಸಿಕೊಂಡ ಗೋಡೆಯನ್ನು ಇದು ಹೊಂದಿದೆ. ಮೋಂಕ್ಸ್ ಹಾಗೂ ನನ್‌ಗಳು ಇಲ್ಲಿ ವಾಸವಾಗಿದ್ದಾರೆ.