Search
  • Follow NativePlanet
Share
ಮುಖಪುಟ » ಸ್ಥಳಗಳು » ತಾಬೊ » ಆಕರ್ಷಣೆಗಳು » ತಾಬೊ ಬೌದ್ಧ ಮಠ

ತಾಬೊ ಬೌದ್ಧ ಮಠ, ತಾಬೊ

4

ತಾಬೊ ಮೊನಾಸ್ಟೆರಿಯನ್ನು ಕ್ರಿ.ಶ 960 ರಲ್ಲಿ ರಿಚೆನ್ ಝಾಂಗ್ಪೊ ಎಂಬ ಪ್ರಸಿದ್ಧ ವಿದ್ವಾಂಸರು ಇಲ್ಲಿನ ಸ್ಪಿತಿ ಕಣಿವೆಯಲ್ಲಿ ಸ್ಥಾಪಿಸಿದರು. ಇದು ಬೌದ್ಧರ ವಲಯದಲ್ಲಿ ಅತ್ಯಂತ ಪ್ರಸಿದ್ಧವಾಗಿರುವ ಸ್ಥಳವಾಗಿದೆ. ಈ ಮಠವನ್ನು ಉನ್ನತ ವ್ಯಾಸಂಗಕ್ಕೆ ಬರುವವರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ನಿರ್ಮಿಸಲಾಯಿತು. 11 ಮತ್ತು 12 ನೇ ಶತಮಾನದಲ್ಲಿ ಈ ಮಠವು ಟಿಬೇಟಿಯನ್ ಕಲೆಯ ದೃಷ್ಟಿಯಿಂದ ಅತ್ಯಾದ್ಭುತವಾದ ಯಶಸ್ಸನ್ನು ಗಳಿಸಿ, ನಂಬಲಾಸಾಧ್ಯವಾಗುವಷ್ಟು ಅಭಿವೃದ್ದಿಯನ್ನು ಪಡೆಯಿತು.

ಈ ಬೌದ್ಧ ಮಠವು ಹಿಮಾಲಯ ಶ್ರೇಣಿಯಲ್ಲಿ ಇಂದಿಗು ಕಾರ್ಯನಿರ್ವಹಿಸುತ್ತಿರುವ ಅತ್ಯಂತ ಹಳೆಯ ಮಠವಾಗಿದೆ. ಈ ಮಠದ ಗೋಡೆಗಳ ಮೇಲಿರುವ ಸುಂದರವಾದ ವರ್ಣಚಿತ್ರಗಳನ್ನು, ಶಿಲ್ಪಗಳನ್ನು ಮತ್ತು ಶಾಸನಗಳನ್ನು ನೋಡಲು ದೂರ ದೂರದ ಸ್ಥಳಗಳಿಂದ ಇಲ್ಲಿಗೆ ಆಗಮಿಸುತ್ತಿರುತ್ತಾರೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun

Near by City