Search
  • Follow NativePlanet
Share
ಮುಖಪುಟ » ಸ್ಥಳಗಳು » ತಾಬೊ » ಆಕರ್ಷಣೆಗಳು
  • 01ತಾಬೊ ಬೌದ್ಧ ಮಠ

    ತಾಬೊ ಮೊನಾಸ್ಟೆರಿಯನ್ನು ಕ್ರಿ.ಶ 960 ರಲ್ಲಿ ರಿಚೆನ್ ಝಾಂಗ್ಪೊ ಎಂಬ ಪ್ರಸಿದ್ಧ ವಿದ್ವಾಂಸರು ಇಲ್ಲಿನ ಸ್ಪಿತಿ ಕಣಿವೆಯಲ್ಲಿ ಸ್ಥಾಪಿಸಿದರು. ಇದು ಬೌದ್ಧರ ವಲಯದಲ್ಲಿ ಅತ್ಯಂತ ಪ್ರಸಿದ್ಧವಾಗಿರುವ ಸ್ಥಳವಾಗಿದೆ. ಈ ಮಠವನ್ನು ಉನ್ನತ ವ್ಯಾಸಂಗಕ್ಕೆ ಬರುವವರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ನಿರ್ಮಿಸಲಾಯಿತು. 11 ಮತ್ತು 12 ನೇ...

    + ಹೆಚ್ಚಿಗೆ ಓದಿ
  • 02ಎನ್‌ಲೈಂಟೆನ್ಡ್‌ ದೇವರು

    ಎನ್‌ಲೈಂಟೆನ್ಡ್‌ ದೇವರು

    ಇಲ್ಲಿರುವ ಹೊಳೆಯುವ ದೇಗುಲ (ಎನ್‌ಲೈಟನ್ಡ್‌ ಗಾಡ್‌)ವು ವಿಶೇಷ ಪ್ರಾಧಾನ್ಯತೆಯನ್ನು ಹೊಂದಿದೆ. ಅಲ್ಲದೆ ಇದನ್ನು ತುಂಗ್‌-ಲಾ-ಖಂಗ್‌ ಅಂತಲೂ ಕರೆಯಲಾಗುತ್ತದೆ. ಇದು ಒಂದು ಸಮ್ಮೇಳನ ಸಭಾಂಗಣ, ಗರ್ಭಗುಡಿ, ಪ್ರವೇಶದ್ವಾರ ಹೊಂದಿದೆ. ತಾಬೊ ಆಶ್ರಮದ ಸಾಕಷ್ಟು ಪ್ರಮುಖ ದೇಗುಲಗಳಲ್ಲಿ ಇದೂ ಒಂದು....

    + ಹೆಚ್ಚಿಗೆ ಓದಿ
  • 03ಗೋಲ್ಡನ್‌ ಟೆಂಪಲ್

    ಗೋಲ್ಡನ್‌ ಟೆಂಪಲ್

    ಇಲ್ಲಿನ ಗೋಲ್ಡನ್‌ ಟೆಂಪಲ್‌, ತಾಬೊ ಆಶ್ರಮದ ಪ್ರಮುಖ ಆಕರ್ಷಣೆಯಲ್ಲಿ ಒಂದು. 16 ನೇ ಶತಮಾನದಲ್ಲಿ ಇದು ನಿರ್ಮಿತವಾಗಿದೆ. ಲಡಾಕ್‌ನ ಅರಸು ಸೆಂಗೆ ನಂಗ್ಯಾಲರಿಂದ ಇದು ನಿರ್ಮಾಣವಾಗಿದೆ. ಇಡೀ ದೇವಾಲಯ ಅಸಲಿ ಚಿನ್ನದಿಂದ ನಿರ್ಮಿಸಿರುವುದು ವಿಶೇಷ. ಇಂದು ಈ ದೇವಾಲಯವು ತನ್ನ ಮೂರಲ್ ಪೇಂಟಿಂಗ್ಸ್ ಗಳಿಗಾಗಿ...

    + ಹೆಚ್ಚಿಗೆ ಓದಿ
  • 04ಮಿಸ್ಟಿಕ್‌ ಮಂಡಲ ದೇವಾಲಯ ಅಥವಾ ಇನಿಸಿಯೇಷನ್‌ ದೇಗುಲ

    ಮಿಸ್ಟಿಕ್‌ ಮಂಡಲ ದೇವಾಲಯ ಅಥವಾ ಇನಿಸಿಯೇಷನ್‌ ದೇಗುಲ

    ಮಿಸ್ಟಿಕ್‌ ಮಂಡಲ ದೇವಾಲಯವೂ ಅತ್ಯಂತ ಪ್ರಮುಖ ದೇಗುಲವಾಗಿದೆ. ಇಲ್ಲಿ ಆಕರ್ಷಕ ತೈಲಚಿತ್ರವೊಂದು ಅನಾವರಣಗೊಂಡಿದೆ. ಅದರಲ್ಲಿ ವೈರೋಂಕನನು ಎಂಟು ಮಂದಿ ಬೌದ್ಧವಟುಗಳ ಜತೆ ಇದ್ದು, ಮಧ್ಯದಲ್ಲಿ ಹೊಳೆಯುತ್ತಿದ್ದಾನೆ. ದೇಗುಲವನ್ನು ಇನಿಸಿಯೇಷನ್‌ ದೇಗುಲ ಹಾಗೂ ಕಾಯ್ಲ- ಖೋರ್‌- ಖಂಗ್‌ ಅಂತಲೂ...

    + ಹೆಚ್ಚಿಗೆ ಓದಿ
  • 05ಭೋದಿಸತ್ವ ಮೈತ್ರೇಯ ದೇವಾಲಯ

    ಭೋದಿಸತ್ವ ಮೈತ್ರೇಯ ದೇವಾಲಯ

    ಭೋದಿಸತ್ವ ಮೈತ್ರೇಯ ದೇವಾಲಯವು ಅತ್ಯಂತ ಜನಪ್ರಿಯ ಮಂದಿರಗಳಲ್ಲಿ ಒಂದು. ಇದನ್ನು ಬ್ಯಾಮ್ಸಾ-ಪಾ ಚೆನ್‌-ಪೊ ಲಾ-ಖಂಗ್‌ ಅಂತಲೂ ಕರೆಯಲಾಗುತ್ತದೆ. ಇಲ್ಲಿ ಮೈತ್ರೇಯ ಬುದ್ಧನ 20 ಅಡಿ ಎತ್ತರವಾದ ಆಕರ್ಷಕ ಮೂರ್ತಿಯನ್ನು ಕಾಣಬಹುದು. ಇದನ್ನು 'ನಗುತ್ತಿರುವವ ಬುದ್ಧ', 'ಭವಿಷ್ಯದ ಬುದ್ಧ' ಎಂಬಿತ್ಯಾದಿ ಹೆಸರುಗಳಿಂದ...

    + ಹೆಚ್ಚಿಗೆ ಓದಿ
  • 06ಟೆಂಪಲ್‌ ಆಫ್‌ ಡ್ರಾಮೊಟೋನ್

    ಟೆಂಪಲ್‌ ಆಫ್‌ ಡ್ರಾಮೊಟೋನ್

    ಟೆಂಪಲ್‌ ಆಫ್‌ ಡ್ರಾಮೊಟೋನ್‌ ದೇವಾಲಯವು ಬ್ರೋಮ್‌-ಸ್ಟೋಮ್‌ ಲಾ ಖಂಗ್‌ ಅಂತಲೂ ಕರೆಯಲ್ಪಡುತ್ತದೆ. ಇದು ಕೂಡ ತಾಬೊ ಆಶ್ರಮ ಆವರಣದಲ್ಲಿಯೇ ಇದೆ. ಇದು 1008 ರಿಂದ 1064 ರ ನಡುವಿನ ಅವಧಿಯಲ್ಲಿ ನಿರ್ಮಾಣಗೊಂಡಿದ್ದಾಗಿದೆ. ಆಶ್ರಮ ಆವರಣದ ಉತ್ತರ ಭಾಗದಲ್ಲಿದೆ. ದೇಗುಲದ ಗೋಡೆ ಹಾಗೂ ಬಾಗಿಲುಗಳು...

    + ಹೆಚ್ಚಿಗೆ ಓದಿ
  • 07ದಿ ಚೇಂಬರ್‌ ಆಫ್‌ ಪಿಕ್ಚರ್‌ ಟ್ರೆಜರ್

    ದಿ ಚೇಂಬರ್‌ ಆಫ್‌ ಪಿಕ್ಚರ್‌ ಟ್ರೆಜರ್

    ದಿ ಚೇಂಬರ್‌ ಆಫ್‌ ಪಿಕ್ಚರ್‌ ಇನ್ನೊಂದು ಹೆಸರಿನಿಂದ ಅಂದರೆ ಜಾಲ-ಮಾ ಅಂತಲೂ ಕರೆಸಿಕೊಳ್ಳುತ್ತದೆ. ಈ ಕಲಾ ಗ್ಯಾಲರಿಯು ತಾಬೊ ಆಶ್ರಮ ಆವರಣದಲ್ಲಿಯೇ ಇದೆ. ಇದು ಆಶ್ರಮ ಆವರಣಕ್ಕೆ ಇತ್ತೀಚೆಗೆ ಸೇರ್ಪಡೆಯಾದ ವಿಶೇಷ ಆಕರ್ಷಣೆ. ಹೇರಳ ಸಂಖ್ಯೆಯ ಟಿಬೇಟಿಯನ್‌ ಶೈಲಿಯ ಪೇಂಟಿಂಗ್‌ಗಳು ಇಲ್ಲಿವೆ. ಇದು,...

    + ಹೆಚ್ಚಿಗೆ ಓದಿ
  • 08ಲಾರ್ಜ್ ಟೆಂಪಲ್‌ ಆಫ್‌ ಡ್ರೊಮೋಟೋನ್

    ಲಾರ್ಜ್ ಟೆಂಪಲ್‌ ಆಫ್‌ ಡ್ರೊಮೋಟೋನ್

    ತಾಬೊ ಆಶ್ರಮ ಆವರಣದಲ್ಲಿರುವ ವಿಶೇಷ ಆಕರ್ಷಣೆ ಇದಾಗಿದೆ. ಬ್ರೂಮ್‌-ಸ್ಟನ್‌ ಲಾ-ಖೋಂಗ್‌ ಅಂತಲೂ ಜನಪ್ರಿಯವಾಗಿದೆ. ಇದು ತಾಬೊ ಆಶ್ರಮದ ಎರಡನೇ ಅತಿದೊಡ್ಡ ದೇಗುಲವಾಗಿದೆ. ಈ ದೇಗುಲವು 70 ಚದರ್‌ ಮೀಟರ್‌ ವಿಸ್ತಾರದಲ್ಲಿ ಹರಡಿಕೊಂಡಿದೆ. ಇದು ಮಹಡಿ ಮೇಲಿನ ಭಾಗವಾಗಿದ್ದು, ಕೆಳ ಮಹಡಿಯ ವರಾಂಡ 42...

    + ಹೆಚ್ಚಿಗೆ ಓದಿ
  • 09ಮಹಾಕಾಲ ವಜ್ರ-ಭೈರವ ದೇವಸ್ಥಾನ

    ಮಹಾಕಾಲ ವಜ್ರ-ಭೈರವ ದೇವಸ್ಥಾನ

    ಮಹಾಕಾಲ ವಜ್ರ-ಭೈರವ ದೇವಸ್ಥಾನವು ತಾಬೊ ಆಶ್ರಮ ಆವರಣದಲ್ಲಿಯೇ ಇದೆ. ಹೇರಳ ಸಂಖ್ಯೆಯಲ್ಲಿ ದೇವರ ವಿಗ್ರಹವನ್ನು ಇಲ್ಲಿ ಸಂರಕ್ಷಿಸಿ ಇಡಲಾಗಿದೆ. ಬುದ್ದಿಸಂ ಕಾಲದ ಗೆಲುಕೊಪ್ಪಾ ಭಾಗಕ್ಕೆ ಸಂಬಂಧಿಸಿದ ವಿಗ್ರಹಗಳು ಇದಾಗಿವೆ. ಈ ದೇಗುಲವು ಸಾಮಾನ್ಯವಾಗಿ 'ಟೆಂಪಲ್‌ ಆಫ್‌ ಹಾರರ್‌' ಎಂದು ಕರೆಸಿಕೊಳ್ಳುತ್ತದೆ, ಕಾರಣ...

    + ಹೆಚ್ಚಿಗೆ ಓದಿ
  • 10ಬಿಳಿ ದೇಗುಲ

    ಬಿಳಿ ದೇಗುಲ

    ಬಿಳಿ ದೇಗುಲವನ್ನು ಕಾರ್‌-ಅಬ್ಯುಮ್‌ಲಾ-ಖೇಂಗ್‌ ಅಂತಲೂ ಕರೆಯಲಾಗುತ್ತದೆ. ಇದು ಕೂಡ ತಾಬೊ ಆಶ್ರಮ ಸಂಕೀರ್ಣದ ಒಳಗೆಯೇ ಇದೆ. ಅತ್ಯಾಕರ್ಷಕ ಚಿತ್ತಾರವನ್ನು ಅಳವಡಿಸಿಕೊಂಡ ಗೋಡೆಯನ್ನು ಇದು ಹೊಂದಿದೆ. ಮೋಂಕ್ಸ್‌ ಹಾಗೂ ನನ್‌ಗಳು ಇಲ್ಲಿ ವಾಸವಾಗಿದ್ದಾರೆ.

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun

Near by City