Search
  • Follow NativePlanet
Share
ಮುಖಪುಟ » ಸ್ಥಳಗಳು » ತಾಬೊ » ಹವಾಮಾನ

ತಾಬೊ ಹವಾಮಾನ

ಮಾರ್ಚ್ ತಿಂಗಳಲ್ಲಿ ಆರಂಭವಾಗಿ ಜೂನ್‌ನಲ್ಲಿ ಕೊನೆಗೊಳ್ಳುವ ಬೇಸಿಗೆ ಕಾಲ ಪ್ರವಾಸಕ್ಕೆ ಅತ್ಯಂತ ಸೂಕ್ತ ಸಮಯ. ವಿಪರೀತ ಚಳಿ ಇರುವುದರಿಂದ ಚಳಿಗಾಲದಲ್ಲಿ ಪ್ರವಾಸಿಗರು ಇತ್ತ ಬರದಿರುವುದು ಒಳಿತು.

ಬೇಸಿಗೆಗಾಲ

(ಮಾರ್ಚ್ ನಿಂದ ಜೂನ್‌): ತಾಬೊದಲ್ಲಿ ಬೇಸಿಗೆಯು ಮಾರ್ಚ್ ತಿಂಗಳಲ್ಲಿ ಆರಂಭವಾಗಿ ಜೂನ್‌ ಕೊನೆಯವರೆಗೂ ಮುಂದುವರಿಯುತ್ತದೆ. ಈ ಸಂದರ್ಭದಲ್ಲಿ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಶಿಯಸ್‌ ಇದ್ದರೆ ಕನಿಷ್ಠ 6 ಡಿಗ್ರಿ ಸೆಲ್ಶಿಯಸ್‌ ದಾಖಲಾಗುತ್ತದೆ.

ಮಳೆಗಾಲ

ಚಳಿಗಾಲ

(ಸೆಪ್ಟೆಂಬರ್‌) ತಾಬೊನಲ್ಲಿ ಚಳಿಗಾಲ ಸೆಪ್ಟೆಂಬರ್‌ನಲ್ಲಿ ಆರಂಭವಾಗುತ್ತದೆ. ಈ ಕಾಲದಲ್ಲಿ ಇಲ್ಲಿ ವಿಪರೀತ ಹಿಮಪಾತ ಆಗುತ್ತದೆ. ಕನಿಷ್ಠ ತಾಪಮಾನ ಈ ಸಮಯದಲ್ಲಿ ಇಲ್ಲಿ -20 ಡಿಗ್ರಿ ಸೆಲ್ಶಿಯಸ್‌ವರೆಗೂ ತಲುಪುತ್ತದೆ.