ತಾಬೊ ಆಶ್ರಮ ಆವರಣದಲ್ಲಿರುವ ವಿಶೇಷ ಆಕರ್ಷಣೆ ಇದಾಗಿದೆ. ಬ್ರೂಮ್-ಸ್ಟನ್ ಲಾ-ಖೋಂಗ್ ಅಂತಲೂ ಜನಪ್ರಿಯವಾಗಿದೆ. ಇದು ತಾಬೊ ಆಶ್ರಮದ ಎರಡನೇ ಅತಿದೊಡ್ಡ ದೇಗುಲವಾಗಿದೆ. ಈ ದೇಗುಲವು 70 ಚದರ್ ಮೀಟರ್ ವಿಸ್ತಾರದಲ್ಲಿ ಹರಡಿಕೊಂಡಿದೆ. ಇದು ಮಹಡಿ ಮೇಲಿನ ಭಾಗವಾಗಿದ್ದು, ಕೆಳ ಮಹಡಿಯ ವರಾಂಡ 42 ಚದರ್ ಮೀಟರ್ ಅಗಲವಾಗಿದೆ. ಇದು ಹೆಚ್ಚುವರಿ ಸೇರ್ಪಡೆ. ಇಲ್ಲಿ ಗೌತಮ ಬುದ್ಧರ ಮೂರ್ತಿ ವಿರಾಜಮಾನವಾಗಿದೆ.


Click it and Unblock the Notifications