ದಿ ಚೇಂಬರ್ ಆಫ್ ಪಿಕ್ಚರ್ ಇನ್ನೊಂದು ಹೆಸರಿನಿಂದ ಅಂದರೆ ಜಾಲ-ಮಾ ಅಂತಲೂ ಕರೆಸಿಕೊಳ್ಳುತ್ತದೆ. ಈ ಕಲಾ ಗ್ಯಾಲರಿಯು ತಾಬೊ ಆಶ್ರಮ ಆವರಣದಲ್ಲಿಯೇ ಇದೆ. ಇದು ಆಶ್ರಮ ಆವರಣಕ್ಕೆ ಇತ್ತೀಚೆಗೆ ಸೇರ್ಪಡೆಯಾದ ವಿಶೇಷ ಆಕರ್ಷಣೆ. ಹೇರಳ ಸಂಖ್ಯೆಯ ಟಿಬೇಟಿಯನ್ ಶೈಲಿಯ ಪೇಂಟಿಂಗ್‌ಗಳು ಇಲ್ಲಿವೆ. ಇದು, ಚೇಂಬರ್ ಎನ್‌ಲೈಟಿಂಗ್ ಗಾಡ್ ದೇಗುಲದ ಹೊರ ಕೋಣೆಯಂತೆ ಕಾರ್ಯ ನಿರ್ವಹಿಸುತ್ತದೆ.


Click it and Unblock the Notifications