Search
  • Follow NativePlanet
Share
ಮುಖಪುಟ » ಸ್ಥಳಗಳು » ಸುಚಿಂದ್ರಂ » ತಲುಪುವ ಬಗೆ »

ತಲುಪುವ ಬಗೆ ಸುಚಿಂದ್ರಂ ರೈಲಿನ ಮೂಲಕ

ಸುಚಿಂದ್ರಂಗೆ ಹತ್ತಿರದಲ್ಲಿ ಕನ್ಯಾಕುಮಾರಿಯಲ್ಲಿ ರೈಲ್ವೇ ನಿಲ್ದಾಣವಿದೆ. ಕನ್ಯಾಕುಮಾರಿ ರೈಲ್ವೇ ಜಂಕ್ಷನ್ ಮುಖ್ಯ ಬಸ್ ನಿಲ್ದಾಣದಿಂದ ಕೇವಲ 1ಕಿ.ಮೀ ದೂರದಲ್ಲಿದೆ. ಇನ್ನೊಂದು ಮುಖ್ಯ ರೈಲ್ವೆ ನಿಲ್ದಾಣ ತ್ರಿವೇಂದ್ರಮ್ ಸ್ಟೇಷನ್ ಗೆ ದೇಶದ ವಿವಿಧ ಕಡೆಗಳಿಂದ ರೈಲು ಸಂಪರ್ಕವಿದೆ. ಕನ್ಯಾಕುಮಾರಿ ರೈಲ್ವೇ ನಿಲ್ದಾಣ ಬೆಂಗಳೂರು ಮತ್ತು ದೆಹಲಿಯಿಂದ ನೇರವಾದ ರೈಲುಗಳನ್ನು ಹೊಂದಿದೆ.

ಇಲ್ಲಿರುವ ರೈಲುನಿಲ್ದಾಣಗಳು ಸುಚಿಂದ್ರಂ