ಸುಚಿಂದ್ರಂಗೆ ಹತ್ತಿರದಲ್ಲಿರುವ ವಿಮಾನ ನಿಲ್ದಾಣವೆಂದರೆ ತ್ರಿವೆಂದ್ರಮ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ. ಕನ್ಯಾಕುಮಾರಿಯಿಂದ ಈ ವಿಮಾನನಿಲ್ದಾಣ 87ಕಿ.ಮೀ ದೂರದಲ್ಲಿದೆ. ಭಾರತದ ಬೇರೇ ಕಡೆಗಳಿಂದ ಮತ್ತು ಗಲ್ಫ್ ದೇಶಗಳಿಂದಲೂ ಇಲ್ಲಿಗೆ ವೈಮಾನಿಕ ಸಂಪರ್ಕವಿದೆ. ಕನ್ಯಾಕುಮಾರಿ ಮತ್ತು ಸಚೀಂದ್ರಂಗಳಿಗೆ ವಿಮಾನನಿಲ್ದಾಣದಿಂದ ಟ್ಯಾಕ್ಸಿ ಸೌಲಭ್ಯಗಳಿವೆ. ಕನ್ಯಕುಮಾರಿಯ ತನಕ ಟ್ಯಾಕ್ಸಿ ಬಾಡಿಗೆ 1500 ರೂಪಾಯಿ.