Search
  • Follow NativePlanet
Share
ಮುಖಪುಟ » ಸ್ಥಳಗಳು » ಸ್ಪಿತಿ » ತಲುಪುವ ಬಗೆ »

ತಲುಪುವ ಬಗೆ ಸ್ಪಿತಿ ರೈಲಿನ ಮೂಲಕ

ಸ್ಪಿತಿಗೆ ಸಮೀಪದ ರೈಲು ನಿಲ್ದಾಣ ಜೋಗಿಂದರನಗರ್‌. ಇದು ನ್ಯಾರೋಗೇಜ್‌ ರೈಲು ನಿಲ್ದಾಣವನ್ನು ಹೊಂದಿದೆ. ಇದಲ್ಲದೇ ಚಂಡಿಘಡ, ಶಿಮ್ಲಾವು ಸ್ಪಿತಿಗೆ ಹತ್ತಿರದಲ್ಲಿರುವ ಇನ್ನಿತರ ಪ್ರಮುಖ ರೈಲು ನಿಲ್ದಾಣಗಳು. ಇವು ದೇಶದ ಪ್ರಮುಖ ನಗರಗಳಿಂದ ಉತ್ತಮ ಸಂಚಾರ ಸಂಪರ್ಕ ಹೊಂದಿವೆ. ರೈಲು ನಿಲ್ದಾಣದಿಂದ ಸ್ಪಿತಿಗೆ ಬರಲು ಪ್ರವಾಸಿಗರಿಗೆ ಸಾಕಷ್ಟು ಕಾರು, ಕ್ಯಾಬ್‌ಗಳು ಸಿಗುತ್ತವೆ.

ಇಲ್ಲಿರುವ ರೈಲುನಿಲ್ದಾಣಗಳು ಸ್ಪಿತಿ

  • ಇಲ್ಲಿ ಯಾವುದೆ ರೈಲು ನಿಲ್ದಾಣವಿಲ್ಲ