Search
  • Follow NativePlanet
Share
ಮುಖಪುಟ » ಸ್ಥಳಗಳು » ಸೊಂದಾ » ತಲುಪುವ ಬಗೆ

ತಲುಪುವ ಬಗೆ

ಸೊಂದಾಕ್ಕೆ ತಲುಪಲು ಹತ್ತಿರದ ಶಿರಸಿಯಿಂದ ನಿರಂತರ ಬಸ್ಸುಗಳ ಸೌಲಭ್ಯವಿದೆ. ಪ್ರವಾಸಿಗರು ಬೆಂಗಳೂರು ( 425 ಕಿ.ಮೀ) ಮತ್ತು ಹುಬ್ಬಳ್ಳಿಯಿಂದ ಕೆ ಎಸ್ ಆರ್ ಟಿ ಸಿ ( ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ) ಯ ಬಸ್ಸುಗಳಲ್ಲಿ ಶಿರಸಿವರೆಗೆ ತಲುಪಬಹುದು. ಅಲ್ಲಿಂದ ಬಾಡಿಗೆ ಟ್ಯಾಕ್ಸಿಗಳಲ್ಲಿ ಸೊಂದಾಕ್ಕೆ ತಲುಪಬಹುದು.