Search
  • Follow NativePlanet
Share
ಮುಖಪುಟ » ಸ್ಥಳಗಳು » ಸೋನಾಮಾರ್ಗ್ » ತಲುಪುವ ಬಗೆ

ತಲುಪುವ ಬಗೆ

ಸೋನಾಮಾರ್ಗ್ ಪ್ರದೇಶವು ಹತ್ತಿರದ ಸ್ಥಳಗಳಾದ ಶ್ರೀನಗರ ಮತ್ತು ಜಮ್ಮುವಿನಂತಹ ಸ್ಥಳಗಳಿಗೆ ಬಸ್ ಗಳ ಮೂಲಕ ಉತ್ತಮ ಸಂಪರ್ಕವನ್ನು ಹೊಂದಿದೆ. ಪ್ರವಾಸಿಗರು ಜಮ್ಮು ಮತ್ತು ಶ್ರೀನಗರ ರಿಂದ ಸೋನಾಮಾರ್ಗ್ ತಲುಪಲು ಜೆ & ಕೆ ರಾಜ್ಯ ರಸ್ತೆ ಸಾರಿಗೆ ನಿಗಮ (ಜೆ & ಕೆಎಸ್ಆರ್ ಟಿಸಿ) ಬಸ್ ಸೇವೆಗಳನ್ನು ಪಡೆಯಬಹುದು. ವಿಶೇಷ ಐಷಾರಾಮಿ ಬಸ್ ಗಳು ಕೂಡ ಈ ಸ್ಥಳಕ್ಕೆ ಲಭ್ಯವಿವೆ.