Search
  • Follow NativePlanet
Share
ಮುಖಪುಟ » ಸ್ಥಳಗಳು » ಸೋನಾಮಾರ್ಗ್ » ತಲುಪುವ ಬಗೆ »

ತಲುಪುವ ಬಗೆ ಸೋನಾಮಾರ್ಗ್ ರೈಲಿನ ಮೂಲಕ

ಸೋನಾಮಾರ್ಗ್ ಪ್ರದೇಶಕ್ಕೆ ಹತ್ತಿರದ ರೈಲು ಮಾರ್ಗ, 70 ಕಿ. ಮೀ ದೂರದಲ್ಲಿರುವ ಶ್ರೀನಗರ ರೈಲ್ವೆ ನಿಲ್ದಾಣ ಎಂದೂ ಕರೆಯಲ್ಪಡುವ ನೌಗಮ್ ರೈಲ್ವೆ ನಿಲ್ದಾಣ. ಆದರೆ ಇದು ಭಾರತದ ಉಳಿದ ರೈಲ್ವೆ ಜಾಲ/ನಿಲ್ದಾಣದೊಂದಿಗೆ ಉತ್ತಮ ಸಂಪರ್ಕ ಹೊಂದಿಲ್ಲ. ಜಮ್ಮು ತಾವಿ ರೈಲು ನಿಲ್ದಾಣ ಪ್ರಮುಖ ಭಾರತೀಯ ನಗರಗಳಿಗೆ ಸಂಪರ್ಕ ಕಲ್ಪಿಸುವ ಹಾಗೂ ಸೋನಾಮಾರ್ಗ್ ದ ಹತ್ತಿರದ ಪ್ರಮುಖ ರೈಲ್ವೆ ಸಂಪರ್ಕ ಕೇಂದ್ರವಾಗಿದೆ. ಪ್ರವಾಸಿಗರು ಸೋನಾಮಾರ್ಗ್ ತಲುಪಲು ಈ ರೈಲ್ವೆ ನಿಲ್ದಾಣದ ಹೊರಗಿನಿಂದ ಟ್ಯಾಕ್ಸಿಗಳು ಅಥವಾ ಕ್ಯಾಬ್ ಗಳ ಮೂಲಕ ಹೋಗಬಹುದು.

ಇಲ್ಲಿರುವ ರೈಲುನಿಲ್ದಾಣಗಳು ಸೋನಾಮಾರ್ಗ್