Search
  • Follow NativePlanet
Share
ಮುಖಪುಟ » ಸ್ಥಳಗಳು » ಶಿಲ್ಲಾಂಗ್ » ತಲುಪುವ ಬಗೆ »

ತಲುಪುವ ಬಗೆ ಶಿಲ್ಲಾಂಗ್ ರೈಲಿನ ಮೂಲಕ

ಮೇಘಾಲಯಕ್ಕೆ ರೈಲ್ವೆ ಸಂಪರ್ಕವಿಲ್ಲದಿದ್ದಾಗ್ಯೂ, ಗುವಹಾಟಿಯು ಶಿಲ್ಲಾಂಗ್ ನಿಂದ ಕೇವಲ 100 ಕಿ. ಮೀ. ದೂರದಲ್ಲಿರುವುದರಿಂದ ಗುವಾಹಾಟಿ ರೈಲ್ವೆ ನಿಲ್ದಾಣವು ಅತಿ ಅನುಕೂಲಕರ ಆಯ್ಕೆಯಾಗಿದೆ. ದೇಶದ ಎಲ್ಲಾ ಭಾಗಗಳಿಗೂ ಇಲ್ಲಿಂದ ಪ್ರತಿದಿನ ರೈಲುಗಳು ಸಂಚರಿಸುತ್ತವೆ. ಶಿಲ್ಲಾಂಗ್ ನಿಂದ ರೈಲ್ವೆ ನಿಲ್ದಾಣಕ್ಕೆ Sumo ವಾಹನ ಸೌಲಭ್ಯವು ಸಾಧ್ಯವಿರುವ ಎಲ್ಲಾ ವೇಳೆಯಲ್ಲಿಯೂ ಲಭ್ಯವಿದೆ.

ಇಲ್ಲಿರುವ ರೈಲುನಿಲ್ದಾಣಗಳು ಶಿಲ್ಲಾಂಗ್

  • ಇಲ್ಲಿ ಯಾವುದೆ ರೈಲು ನಿಲ್ದಾಣವಿಲ್ಲ