Search
  • Follow NativePlanet
Share
ಮುಖಪುಟ » ಸ್ಥಳಗಳು » ಸಿಯೋನಿ » ತಲುಪುವ ಬಗೆ

ತಲುಪುವ ಬಗೆ

ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದ ಪ್ರಮುಖ ನಗರಗಳಿಂದ ಸಿಯೋನಿ ನಗರಕ್ಕೆ ರಸ್ತೆ ಮೂಲಕ ಉತ್ತಮ ಸಂಪರ್ಕವಿದೆ. ಖಾಸಾಗಿ ಮತ್ತು ಸರಕಾರೀ ಬಸ್ಸುಗಳು ಹತ್ತಿರದ ಸ್ಥಳಗಳಿಂದ ಹೇರಳವಾಗಿ ಲಭ್ಯವಿದೆ. ಟ್ಯಾಕ್ಸಿ ಮೂಲಕ ತಲುಪುವುದೂ ಇನ್ನೊಂದು ಆಯ್ಕೆಯಾಗಿದ್ದು ಮಧ್ಯಪ್ರದೇಶದಿಂದ ಟ್ಯಾಕ್ಸಿ ಮೂಲಕ ಕೂಡಾ ತಲುಪಬಹುದು.