Search
  • Follow NativePlanet
Share
ಮುಖಪುಟ » ಸ್ಥಳಗಳು » ಸಂಗ್ರೂರ್ » ಆಕರ್ಷಣೆಗಳು
  • 01ಶೀಷ್ ಮಹಲ್

    ಶೀಷ್ ಮಹಲ್

    ಇದು ನಗರ ಕೇಂದ್ರದಿಂದ 22 ಕಿ.ಮೀ ಗಳ ದೂರದಲ್ಲಿದ್ದು ಸಂಗ್ರೂರ್ ನ ಪ್ರಮುಖ ಸ್ಥಳಗಳಲ್ಲಿ ಗುರುತಿಸಿಕೊಂಡಿದೆ. ಹೆಸರೇ ಹೇಳುವಂತೆ ಇಲ್ಲಿನ ಮಹಲ್ ಸುಂದರವಾದ ಮತ್ತು ಆಕರ್ಷಕವಾದ ಗಾಜಿನ ಆವರಣವನ್ನು ಹೊಂದಿದೆ ಹಾಗೂ ಇದಕ್ಕಾಗಿಯೇ ‘ಗಾಜಿನ ಅರಮನೆ’ ಎಂದು ಕರೆಯಿಸಿಕೊಳ್ಳುತ್ತದೆ. ಸುಂದರವಾದ ಉದ್ಯಾನಗಳು, ಛಾವಣಿ,...

    + ಹೆಚ್ಚಿಗೆ ಓದಿ
  • 02ಬನಸರ್ ಬಾಗ್

    ಬನಸರ್ ಬಾಗ್

    ಬನಸರ್ ಉದ್ಯಾನ ಕೊಳದ ನಡುವೆ ಇದ್ದು ಅಮೃತ ಶಿಲೆಯ ಬರಾದಾರಿ (12 ಬಾಗಿಲುಗಳುಳ್ಳ ಕಟ್ಟಡ) ರಾತ್ರಿಯ ವೇಳೆ ಪ್ರವಾಸಿಗರಿಗೆ ಎಂದೂ ಮರೆಯಲಾಗದಂಥ ಅದ್ಭುತ ನೋಟವನ್ನು ನೀಡುತ್ತದೆ. ಅದೂ ಹುಣ್ಣಿಮೆಯ ದಿನಗಳಂದು ನೀರಿನ ಮೇಲೆ ಬೀಳುವ ಚಂದಿರನ ಬೆಳಕು ಮತ್ತಷ್ಟು ಮೆರುಗನ್ನು ನೀಡುತ್ತದೆ. ಈ ಹಿಂದೆ ಇದನ್ನು ಜಿಂದ್ ನ ರಾಜಮನೆತನದವರು...

    + ಹೆಚ್ಚಿಗೆ ಓದಿ
  • 03ಗುರುದ್ವಾರಾ ಪಾಟ್ಶಾಹಿ ಫೇಲಿ

    ಗುರುದ್ವಾರಾ ಪಾಟ್ಶಾಹಿ ಫೇಲಿ

    ಸಂಗ್ರೂರ್ ನಿಂದ ಸುಮಾರು 19 ಕಿ.ಮೀ ದೂರದಲ್ಲಿರುವ ಸುನಂ ಎಂಬ ಹಳ್ಳಿಯಲ್ಲಿ ಗುರುದ್ವಾರಾ ಪಾಟ್ಶಾಹಿ ಫೇಲಿ ಇದೆ. ಇದನ್ನು ಮೊದಲ ಗುರುಗಳಾದ ಗುರು ನಾನಕ್ ಜೀ ಅವರನ್ನು ಗೌರವಿಸಲು ಕಟ್ಟಲಾಗಿದೆ. ಮಾಲ್ವಾ ಭೇಟಿಯ ವೇಳೆ ಸಿರ್ಹಿಂದ್ ನ ಬಳಿ ನೆಲೆಸಿದ್ದರು ಹಾಗೂ ಅಲ್ಲಿಂದ ತನ್ನ ಒಬ್ಬ ಹಿಂಬಾಲಕನ ಮನೆಗೆ ಆಮಂತ್ರಣ ಪಡೆದು ಬಂದಾಗ ಇ...

    + ಹೆಚ್ಚಿಗೆ ಓದಿ
  • 04ಗುರುದ್ವಾರಾ ಅಕೋಯಿ ಸಾಹಿಬ್

    ಗುರುದ್ವಾರಾ ಅಕೋಯಿ ಸಾಹಿಬ್

    ಸಂಗ್ರೂರ್ ನಿಂದ 5 ಕಿ.ಮೀ ದೂರದಲ್ಲಿ ಮಲೆರ್ ಕೋಟ್ಲಾ - ಸಂಗ್ರೂರ್ ರಸ್ತೆಯಲ್ಲಿನ ಅಕೋಯಿ ಹಳ್ಳಿಯಲ್ಲಿ ಗುರುದ್ವಾರಾ ಅಕೋಯಿ ಸಾಹಿಬ್ ಇದೆ. ಇಲ್ಲಿ ಸಿಖ್ಖರ ಮೊದಲನೆಯ, ಆರನೆಯ ಮತ್ತು ಒಂಬತ್ತನೆಯ ಗುರುಗಳು ಭೇಟಿ ನೀಡಿದ್ದಾರೆ ಎಂದು ನಂಬಲಾಗಿದೆ. ಇವರುಗಳೆಂದರೆ ಶ್ರೀ ಗುರುನಾನಕ್ ದೇವ್ ಜಿ, ಶ್ರೀ ಗುರು ಇ ಹರ್ಗೋಬಿಂದ್ ಜೀ ಮತ್ತು...

    + ಹೆಚ್ಚಿಗೆ ಓದಿ
  • 05ಗುರ್ದ್ವಾರಾ ನಾನಕಿಯಾನಾ ಸಾಹಿಬ್

    ಗುರ್ದ್ವಾರಾ ನಾನಕಿಯಾನಾ ಸಾಹಿಬ್

    ಗುರ್ದ್ವಾರಾ ನಾನಕಿಯಾನಾ ಸಾಹಿಬ್ ಸಂಗ್ರೂರ್ ನಿಂದ ನಾಲ್ಕು ಕಿ.ಮೀ ದೂರದಲ್ಲಿರುವ ಮಂಗ್ವಾಲ್ ಹಳ್ಳಿಯಲ್ಲಿದ್ದು ಇದನ್ನು ಜಿಂದ್ ನ ರಾಜಾ ರಘ್ಬೀರ್ ಸಿಂಗ್ 1886 ರಲ್ಲಿ ಕಟ್ಟಿಸಿದ. ಇದನ್ನು ಗುರು ನಾನಕ್ ಜೀ ಹಾಗೂ ಗುರು ಹರ್ಗೋಬಿಂದ್ ಜೀ ಅವರ ಗೌರವಾರ್ಥ ಕಟ್ಟಲಾಗಿದೆ. ಇವರಿಬ್ಬರು ಈ ಹಳ್ಳಿಗೆ ಭೇಟಿ ನೀಡಿ ನೈತಿಕ ಮೌಲ್ಯಗಳ...

    + ಹೆಚ್ಚಿಗೆ ಓದಿ
  • 06ಗುರುದ್ವಾರಾ ನಾನಕ್ ಜೀರಾ ಸಾಹಿಬ್

    ಗುರುದ್ವಾರಾ ನಾನಕ್ ಜೀರಾ ಸಾಹಿಬ್

    ಕಾಂಝಲಾ ಗ್ರಾಮದಲ್ಲಿರುವ ಗುರುದ್ವಾರಾ ನಾನಕ್ ಝೀರಾ ಸಾಹಿಬ್ ಶ್ರೀ ಗುರು ನಾನಕ್ ದೇವ್ ಜೀ, ಶ್ರೀ ಗುರು ಹರ್ಗೋಬಿಂದ್ ಸಾಹಿಬ್ ಜೀ ಮತ್ತು ಗುರು ತೇಗ್ ಬಹದ್ದೂರ್ ಜೀ ಯವರ ಆಗಮನದಿಂದ ಪವಿತ್ರವಾದ ಸ್ಥಳವಾಗಿದ್ದು ಸಂಗ್ರೂರ್ ನಿಂದ 18 ಕಿ.ಮೀ ದೂರದಲ್ಲಿದೆ. ಗುರು ನಾನಕ್ ದೇವ್ ಜೀ ತಮ್ಮ ಮೊದಲ ಪ್ರವಚನ ಪ್ರವಾಸ (ಉದಾಸಿ) ಯ...

    + ಹೆಚ್ಚಿಗೆ ಓದಿ
  • 07ಗುರುದ್ವಾರಾ ಪಟ್ಶಾಹಿ ನೌವಿನ್

    ಗುರುದ್ವಾರಾ ಪಟ್ಶಾಹಿ ನೌವಿನ್

    ಗುರುದ್ವಾರಾ ಪಾಟ್ಶಾಹಿ IX ಸಂಗ್ರೂರಿನಿಂದ ಸುಮಾರು 19 ಕಿ.ಮೀ ದೂರದಲ್ಲಿದೆ. ಸಂಗ್ರೂರ್ ಪಟಿಯಾಲಾ ದ ರಸ್ತೆಯಲ್ಲಿರುವ ಭವಾನಿಗಡ್ ಎಂಬ ಹಳ್ಳಿಯಲ್ಲಿ ಈ ಗುರುದ್ವಾರಾ ಇದೆ. ಇಲ್ಲಿಗೆ ಭೇಟಿ ನೀಡುವ ಭಕ್ತರ ಮನೋಕಾಮನೆಗಳು ಈಡೇರುತ್ತವೆ ಎಂಬ ನಂಬಿಕೆ ಇಲ್ಲಿನ ಜನರಲ್ಲಿದೆ. ಅಸ್ಸಾಮಿನ ರಾಜನು ಶ್ರೀ ಗುರು ತೇಗ್ ಬಹಾದ್ದೂರ್ ಅವರನ್ನು...

    + ಹೆಚ್ಚಿಗೆ ಓದಿ
  • 08ಗುರುದ್ವಾರಾ ವಾಡಾ ಘೌಲುಘರಾ ಸಾಹಿಬ್

    ಗುರುದ್ವಾರಾ ವಾಡಾ ಘೌಲುಘರಾ ಸಾಹಿಬ್

    ಗುರುದ್ವಾರಾ ವಾಡಾ ಘೌಲುಘರಾ ಸಾಹಿಬ ಅನ್ನು ಅಫ್ಘನ್ನಿನ ಅಹ್ಮದ್ ಶಾ ದುರಾನಿ, ಸಿರ್ಹಿಂದ್ ನ ಝೈನ್ ಖಾನ್ ಮತ್ತು ಮಲೆರ್ ಕೋಟ್ಲಾ ದ ಭಿಖಾನ್ ಖಾನ್ ನ ಸೈನ್ಯದ ಎದುರು ಹೋರಾಡಿ ವೀರ ಮರಣವನ್ನಪ್ಪಿದ ಸೈನಿಕರ ಸ್ಮರಣಾರ್ಥ ಕಟ್ಟಲಾಗಿದೆ. ಇದು ಮಲೇರ್ ಕೋಟ್ಲಾ ಲುಧಿಯಾನಾ ರಸ್ತೆಯಲ್ಲಿರುವ ರಹಿರಾ ರೈಲ್ವೆ ನಿಲ್ದಾಣದಿಂದ ಕೇವಲ ಅರ್ಧ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed