Search
  • Follow NativePlanet
Share
ಮುಖಪುಟ » ಸ್ಥಳಗಳು » ಸನಸರ್ » ಆಕರ್ಷಣೆಗಳು » ಟ್ರೆಕ್ಕಿಂಗ್

ಟ್ರೆಕ್ಕಿಂಗ್, ಸನಸರ್

1

ಟ್ರೆಕ್ಕಿಂಗ್ ಗೆ ಆದರ್ಶಪ್ರಾಯವಾದ ಪ್ರದೇಶ ಇದಾಗಿರುವುದರಿಂದ, ಪ್ರವಾಸಿಗರಲ್ಲಿ ಇದು ಅತ್ಯಂತ ಜನಪ್ರಿಯವಾಗಿದೆ. ಟ್ರೆಕ್ಕಿಂಗ್ ಕೈಪಿಡಿಯು ಜಮ್ಮು ಮತ್ತು ಕಾಶ್ಮೀರ ಪ್ರವಾಸೋದ್ಯಮ ಇಲಾಖೆಯಲ್ಲಿ ಲಭ್ಯವಿದ್ದು, ಪ್ರವಾಸಿಗರು ಬೇಕಾದರೆ ಪಡೆಯಬಹುದು. ಸನಸರ್ ನಲ್ಲಿ ಪ್ರವಾಸಿಗರು ಸಂಘಟಿತ ಹಾಗು ರಚನಾತ್ಮಕ ಟ್ರೆಕ್ಕಿಂಗ್ ಚಟುವಟಿಕೆಯನ್ನು ಕೈಗೊಳ್ಳಬಹುದು. ಈ ಟ್ರೆಕ್ಕಿಂಗ್ ಮಾರ್ಗಗಳು ಕನಿಷ್ಠ 3 ಘಂಟೆಗಳಿಂದ ಹಿಡಿದು ಗರಿಷ್ಠ 7 ಘಂಟೆಗಳವರೆಗೂ ಲಭ್ಯವಿದೆ.

ಟ್ರೆಕ್ಕಿಂಗ್ ಮಾಡುವ ಸಮಯದಲ್ಲಿ ಅಶಕ್ತತೆ ಅಥವಾ ದಣಿವುಂಟಾದ ಸಂದರ್ಭದಲ್ಲಿ ಪ್ರವಾಸಿಗರು, ಮಾರ್ಗದರ್ಶಿಯ ಜೊತೆ ಲಭ್ಯವಿರುವ ಕುದುರೆಗಳನ್ನು ಬಳಸಿಕೊಂಡು ಮುಂದೆ ಸಾಗಬಹುದು. ಇತರೆ ಅವಶ್ಯಕವಾದ ಉಪಕರಣಗಳನ್ನು ಪ್ರವಾಸೋದ್ಯಮ ಇಲಾಖೆಯ ಅಂಗಡಿಗಳಿಂದ ಮುಂಚಿತವಾಗಿ ಪಡೆಯಬಹುದು. ಇಲ್ಲಿ ಸ್ಥಳೀಯ ಹಾಗು ವಿದೇಶಿ ಉಪಕರಣಗಳೆರಡೂ ಲಭ್ಯವಿದ್ದು ಭದ್ರತಾ ಶುಲ್ಕವನ್ನು ಪಾವತಿಸಿ ಪಡೆಯಬಹುದು. ಬೇಕಾದರೆ ಟ್ರೆಕ್ಕಿಂಗ್ ಗೀಯರ್ಸ್ ಗಳನ್ನೂ ಕೂಡ ಪಡೆಯಬಹುದು. ವಿದೇಶಿಯರು ಭದ್ರತೆಯ ಪ್ರತೀಕವಾಗಿ ತಮ್ಮ ಪಾಸ್ಪೋರ್ಟ್ ಗಳನ್ನು ಇರಿಸಬೇಕು.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed

Near by City