Search
  • Follow NativePlanet
Share
ಮುಖಪುಟ » ಸ್ಥಳಗಳು » ಸನಸರ್ » ಆಕರ್ಷಣೆಗಳು » ಶಂಖ ಪಾಲ ದೇವಸ್ಥಾನ

ಶಂಖ ಪಾಲ ದೇವಸ್ಥಾನ, ಸನಸರ್

1

ಸನಸರ್ ನಲ್ಲಿರುವ ಶಂಖಪಾಲ ದೇವಸ್ಥಾನ ಒಂದು ಪ್ರಮುಖ ಪ್ರವಾಸಿ ತಾಣ. ಇದು ಸಮುದ್ರಮಟ್ಟದಿಂದ 2800 ಮೀ. ಎತ್ತರದಲ್ಲಿ ನೆಲೆಸಿದೆ ಶಂಖಪಾಲ ರೀಡ್ಜ್ (ಪರ್ವತಶ್ರೇಣಿ)ನಲ್ಲಿ ಸ್ಥಿತವಿರುವ ಈ ದೇವಸ್ಥಾನವನ್ನು ಐದು ಘಂಟೆಗಳ ಚಾರಣದ ಮೂಲಕ ತಲುಪಬಹುದು. 400 ವರ್ಷ ಪುರಾತನವಾದ ಈ ದೇವಾಲಯದಲ್ಲಿ ಪೂಜಿಸಲ್ಪಡುವೆ ದೇವತೆ ನಾಗ ಶಂಖ ಪಾಲ. ಯಾವುದೆ ಮೊರ್ಟರ್(ಗಾರೆ) ಬಳಸದೆ ಈ ದೇವಾಲಯದ ಕಟ್ಟಡವನ್ನು ನಿರ್ಮಿಸಿರುವುದು ಇದರ ವಿಶೇಷ.

One Way
Return
From (Departure City)
To (Destination City)
Depart On
23 Apr,Tue
Return On
24 Apr,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Apr,Tue
Check Out
24 Apr,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Apr,Tue
Return On
24 Apr,Wed

Near by City