Search
  • Follow NativePlanet
Share
ಮುಖಪುಟ » ಸ್ಥಳಗಳು » ಸನಸರ್ » ಹವಾಮಾನ

ಸನಸರ್ ಹವಾಮಾನ

ಎಲ್ಲ ಚಟುವಟಿಕೆಗಳು ಸನಸರ್ ನಲ್ಲಿ ಸಾಮಾನ್ಯವಾಗಿ ಬೇಸಿಗೆಯಲ್ಲಿ ಒಡಮೂಡುವುದರಿಂದ, ಇಲ್ಲಿಗೆ ಭೇಟಿ ನೀಡಲು ಬೇಸಿಗೆಯೆ ಉತ್ತಮ ಸಮಯವಾಗಿದೆ.

ಬೇಸಿಗೆಗಾಲ

(ಮಾರ್ಚ್-ಮೇ): ಮಾರ್ಚ್ ನಲ್ಲಿ ಪ್ರಾರಂಭವಾಗುವ ಬೇಇಸಿಗೆಯು ಮೇ ನಲ್ಲಿ ಕೊನೆಗೊಳ್ಳುತ್ತದೆ. ಈ ಸಂದರ್ಭದಲ್ಲಿ ಸನಸರ್ ಮಿತ ಪ್ರಮಾಣದ ಹವಾಗುಣ ಲಕ್ಷಣಗಳನ್ನು ಹೊಂದಿರುತ್ತದೆ. ಸನಸರ್ ನಲ್ಲಿ ದಾಖಲಾದ ಗರಿಷ್ಠ ತಾಪಮಾನ 40°C ಆಗಿದ್ದು, ಕನಿಷ್ಠ ತಾಪಮಾನ 5°C ಆಗಿದೆ.

ಮಳೆಗಾಲ

(ಜುಲೈ-ಸೆಪ್ಟಂಬರ್): ಜುಲೈನಲ್ಲಿ ಪ್ರಾರಂಭವಾಗುವ ಮಳೆಗಾಲವು ಸೆಪ್ಟಂಬರ್ ತನಕ ಮುಂದುವರೆಯುತ್ತದೆ. ಈ ಸಂದರ್ಭದಲ್ಲಿ ಸನಸರ್ ಮಧ್ಯಮ ಪ್ರಮಾಣದ ಮಳೆಯನ್ನು ಪಡೆಯುತ್ತದೆ.

ಚಳಿಗಾಲ

(ಅಕ್ಟೋಬರ್-ಫೆಬ್ರುವರಿ): ಅಕ್ಟೋಬರ್ ನಲ್ಲಿ ಪ್ರಾರಂಭವಾಗುವ ಚಳಿಗಾಲವು ಫೆಬ್ರುವರಿಯ ತನಕ ಮುಂದುವರೆಯುತ್ತದೆ. ಸಾಮಾನ್ಯವಾಗಿ ಸನಸರ್ ನಲ್ಲಿ ಚಳಿಗಾಲವು ಸ್ವಲ್ಪ ದೀರ್ಘ ಸಮಯದವರೆಗೆ ಇರುತ್ತದೆ. ಈ ಸಂದರ್ಭದಲ್ಲಿ ಸನಸರ್ ನಲ್ಲಿ ದಾಖಲಾದ ಗರಿಷ್ಠ ತಾಪಮಾನ 24°C ಆಗಿದ್ದು, ಕನಿಷ್ಠ ತಾಪಮಾನ -14°C ಆಗಿದೆ.