Search
  • Follow NativePlanet
Share
ಮುಖಪುಟ » ಸ್ಥಳಗಳು » ಸಲೋಗ್ರಾ » ತಲುಪುವ ಬಗೆ »

ತಲುಪುವ ಬಗೆ ಸಲೋಗ್ರಾ ರೈಲಿನ ಮೂಲಕ

ಕಲ್ಕಾ ಮತ್ತು ಶಿಮ್ಲಾ ರೈಲು ನಿಲ್ದಾಣಗಳು ಸಲೋಗ್ರಾಕ್ಕೆ ಹತ್ತಿರದ ಮುಖ್ಯ ರೈಲು ಮಾರ್ಗವಾಗಿದೆ. ಪ್ರಯಾಣಿಕರು, ಕಲ್ಕಾ ಮತ್ತು ಶಿಮ್ಲಾದಿಂದ, ಮುಖ್ಯ ಮೂರು ರೈಲುಗಳಾದ ಹಿಮಾಲಯನ್ ಕ್ವೀನ್ ಎಕ್ಸ್ಪ್ರೆಸ್, ಕಲ್ಕಾ ಶಿಮ್ಲಾ ಪಾಸ್ ಮತ್ತು ಕಲ್ಕಾ ಶಿಮ್ಲಾ ಎಕ್ಸ್ಪ್ರೆಸ್ ಮೂಲಕ ಈ ಗಮ್ಯಸ್ಥಾನವನ್ನು ತಲುಪಲು ಸಾಧ್ಯ. ಸಲೋಗ್ರಾವನ್ನು ತಲುಪಲು ಎರಡನೇ ದರ್ಜೆಯ ಸೀಟುಗಳಿಗೆ ಸುಮಾರು ರೂಪಾಯಿ 36 ಹಾಗೂ ಮೊದಲ ದರ್ಜೆಯ ಸೀಟುಗಳಿಗೆ 228 ರೂಪಾಯಿಗಳನ್ನು ಭರಿಸಿ ಪ್ರಯಾಣ ಮಾಡಬಹುದು.

ಇಲ್ಲಿರುವ ರೈಲುನಿಲ್ದಾಣಗಳು ಸಲೋಗ್ರಾ

  • ಇಲ್ಲಿ ಯಾವುದೆ ರೈಲು ನಿಲ್ದಾಣವಿಲ್ಲ