Search
  • Follow NativePlanet
Share
ಮುಖಪುಟ » ಸ್ಥಳಗಳು » ರೌರ್ಕೆಲಾ » ತಲುಪುವ ಬಗೆ

ತಲುಪುವ ಬಗೆ

ರೌರ್ಕೆಲಾವು ಅತ್ಯಂತ ಸುವ್ಯವಸ್ಥಿತವಾದಂತಹ ರಸ್ತೆ ಸಂಪರ್ಕ ಜಾಲವನ್ನು ಹೊಂದಿದೆ. ಇದು ಒಡಿಶಾ ಮತ್ತು ದೇಶದ ಇತರ ನಗರಗಳ ಜೊತೆಗೆ ರಸ್ತೆ ಮೂಲಕ ಉತ್ತಮ ಸಂಪರ್ಕ ಮಾರ್ಗಗಳನ್ನು ಹೊಂದಿದೆ. ಒಡಿಶಾ ರಾಜ್ಯದ ಪ್ರಮುಖ ನಗರ ಮತ್ತು ಪಟ್ಟಣಗಳಿಂದ ಇಲ್ಲಿಗೆ ಟ್ಯಾಕ್ಸಿಗಳು ಮತ್ತು ಬಸ್ಸುಗಳು ಬಂದು ಹೋಗುತ್ತಿರುತ್ತವೆ.