ರೌರ್ಕೆಲಾ ವಿಮಾನ ನಿಲ್ದಾಣವು ಭಾರತದ ಇನ್ನಿತರ ಪ್ರಮುಖ ನಿಲ್ದಾಣಗಳ ಜೊತೆಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ಡಿಟಿಡಿಎಸ್‍ನಿಂದ ಹಲವಾರು ವಿಮಾನಗಳು ರೌರ್ಕೆಲಾವನ್ನು ಮತ್ತಿತರ ನಗರಗಳೊಂದಿಗೆ ಸಂಪರ್ಕಿಸುವಂತೆ ಮಾಡುತ್ತದೆ. ಜೇಮ್‍ಷೆಡ್‍ಪುರ್, ಬೊಕಾರೊ, ಪಾಟ್ನಾ, ರಾಂಚಿ, ಭುಬನೇಶ್ವರ್ ಮತ್ತು ಕೊಲ್ಕಟಾಗಳಿಂದ ಇಲ್ಲಿಗೆ ನಿರಂತರವಾಗಿ ವಿಮಾನಗಳು ಬಂದು ಹೋಗುತ್ತಿರುತ್ತವೆ.